ಬೆಳಗಾವಿ; ಬಾಡಿ ಟು ಬಾಡಿ...ಗಂಡಸರ ವಿಕ್ನೇಸ್ ಇವರಿಗೆ ದೊಡ್ಡ ಉದ್ದಿಮೆ!

ಬೆಳಗಾವಿಯಲ್ಲಿ ಕರಾಳ ದಂಧೆ/ ಮಸಾಜ್ ಸೆಂಟರ್ ಹೆಸರಿನಲ್ಲಿ ಆನ್ ಲೈನ್ ಸೆಕ್ಸ್ ಟ್ರೆಡಿಂಗ್/ ಆಸೆಗೆ ಬಿದ್ದು ಹೋದವರ ಹಣ ದೋಚುತ್ತಾರೆ/ ಮಸಾಜ್ ಮಾಡಿಸಿಕೊಳ್ಳಲು ಹೋದರೆ ಬಕ್ರಾ

Share this Video
  • FB
  • Linkdin
  • Whatsapp

ಬೆಳಗಾವಿ(ಫೆ. 10) ಒಂದು ಕರಾಳ ದಂಧೆ ಕತೆ ಕತೆ.. ಹೊರಗೆ ಸಿಕ್ಕಾಪಟ್ಟೆ ಆಫರ್.. ಬಾಡಿ ಟು ಬಾಡಿ ಮಸಾಜ್.. ಆ ದಂಧೆಯ ಕರಾಳ ಮುಖವನ್ನು ಹೇಳುತ್ತೇವೆ ಕೇಳಿ.

ಮಕ್ಕಳ ಪೋರ್ನ್‌ಗೆ ಅಡಿಕ್ಟ್ ಆದವ ಮಾಡಿದ ನೀಚ ಕೆಲಸ

ಮಸಾಜ್ ಆಸೆ ತೋರಿಸಿ ಲಕ್ಷಾಂತರ ರೂ. ದೋಚುವ ಗ್ಯಾಂಗ್ ಇದು. ಬೆಳೆಯುತ್ತಿರುವ ಬೆಳಗಾವಿಯಲ್ಲಿನ ಈ ದಂಧೆ ಅಸಹ್ಯ ತಂದಿದೆ. 

Related Video