Asianet Suvarna FIR : ಧಾರವಾಡದ ಹೆಣ್ಣು ಗೆಳೆಯನ ತೆಕ್ಕೆ ಸೇರಲು ಗಂಡನ ಕೊಂದು ಮುಗಿಸಿದ್ದಳು!

* ಮಲಗಿದ್ದ ವ್ಯಕ್ತಿ ಹಾಗೆಯೇ ಹೆಣವಾಗಿದ್ದ
* ಧಾರವಾಡದ ಗ್ರಾಮವೊಂದರಿಂದ ಮಧ್ಯರಾತ್ರಿ ಕಿರಾಟನೇ ಕಿರುಚಿದ ಸದ್ದು
* ಸತ್ತು ಬಿದ್ದವ ಹಣ್ಣು ತರಕಾರಿ ವ್ಯಾಪಾರಿ ಭೀಮಪ್ಪ
* ಕೊಲೆ ಕಂಡು ತಾಯಿ ಮತ್ತು ಮಡದಿ ಓಡಿ  ಬಂದಿದ್ದರು

Share this Video
  • FB
  • Linkdin
  • Whatsapp

ಧಾರವಾಡ(ಡಿ. 16) ಅಪರಾಧ ಜಗತ್ತಿನಲ್ಲಿ (Crime News) ಸುದ್ದಿಗಳಿಗೆ ಏನೂ ಬರವಿಲ್ಲ. ಮಧ್ಯರಾತ್ರಿ ಹಳ್ಳಿ ಮನೆಯೊಂದರಿಂದ ಕಿರಾಟನೆ ಕಿರುಚಿದ ಶಬ್ದ ಬರುತ್ತದೆ. ಇಬ್ಬರು ಮಹಿಳೆಯರು ಗಾಬರಿಯಿಂದ ಓಡಿ ಬಂದಿದ್ದರು. ಧಾರವಾಡ (Dharwad) ತಾಲೂಕಿನ ಗ್ರಾಮ, ಹಳ್ಳಿಯ ಸೊಗಡು, ಕೃಷಿ ಮಾಡಿಕೊಂಡಿರುವ ಮಂದಿ. 

Madhya Pradesh: ಸೆಕ್ಸ್ ಮಾಡುವಾಗ ಕೋಪಗೊಂಡ ಪತ್ನಿ ಬ್ಲೇಡ್‌ನಿಂದ ಗಂಡನ ಗುಪ್ತಾಂಗವೇ ಕಟ್!

ಆವತ್ತು 14 ನೇ ತಾರೀಕು ಮಧ್ಯರಾತ್ರಿ ಸಮಯ. ಅದೊಂದು ಮನೆಯಿಂದ ಮಹಿಳೆಯೊಬ್ಬರು ಕಿರುಚಿದ ಶಬ್ದ ಕೇಳುತ್ತದೆ. ಇಂಥದ್ದೊಂದು ದನಿ ಬಂದ ಕಡೆ ಮನೆ ಕಡೆ ಧಾವಿಸಿದ್ದಾರೆ. ಅಲ್ಲಿ ಹೋಗಿ ನೋಡಿದಾಗ ಹೆಣ (Murder) ಉರುಳಿತ್ತು. ಬೆಡ್ ಮೇಲೆ ರಕ್ತ ಸಿಕ್ತ ಪುರುಷನ ಶವ! ಅತ್ತ ಕಡೆ ಇನ್ನೊಬ್ಬ ಕೈಯಲ್ಲಿ ಆಯುಧ ಹಿಡಿದು ಪೊಲೀಸ್ ಠಾಣೆಗೆ ಹೋಗಿದ್ದ! 

Related Video