ಮಂಗಳೂರು; ಕಲ್ಲೆಸೆದ ಮಾಯಾ ಗ್ಯಾಂಗ್‌ನ ಮತ್ತೊಂದು ಸಂಚು!

ಮಂಗಳೂರು ಗಲಭೆ/ ಪೊಲೀಸರ ಮೇಲೆಯೇ ಸೇಡಿಗೆ ಮುಂದಾಗಿತ್ತು ಟೀಮ್ ಮಾಯಾ/ ಗ್ಯಾಂಗ್ ಮಾಡಿಕೊಂಡಿದ್ದ ಪ್ಲಾನ್ ಕೇಳಿ ಪೊಲೀಶರೆ ಬೆಚ್ಚಿ ಬಿದ್ದರು/ ಟೀಂ ಮಾಯಾ ಸಂಚು

Share this Video
  • FB
  • Linkdin
  • Whatsapp

ಮಂಗಳೂರು( ಜ. 20) ವರ್ಷದ ಹಿಂದೆ ಮಂಗಳೂರು ಹೊತ್ತಿ ಉರಿದಿತ್ತು. ಪೊಲೀಸರ ಮೇಲೆಯೇ ಸೇಡಿಗೆ ಸಿದ್ಧವಾಗಿತ್ತು ಗ್ಯಾಂಗ್.. ಆ ಗ್ಯಾಂಗ್ ಮಾಡಿಕೊಂಡಿದ್ದ ಸಂಚೇನು?

ಹನಿ ..ಹನಿ ಸವಿಯಲು ಹೋಗಿ ಸಿಕ್ಕಿಬಿದ್ದವರ ಕತೆ ಏನಾಯ್ತು..ಹೆಣ್ಣು ಮಾಯೆ!

ಟೀಮ್ ಮಾಯಾ ... ಹೌದು ಈ ಟೀಂನ ಕತೆ ಕೇಳಿ ಪೊಲೀಸ್ ಇಲಾಖೆಯೇ ದಂಗಾಗಿತ್ತು. ಪೊಲೀಸರ ಮೇಲೆ ಕಲ್ಲು ಎಸೆದ ತಂಡ ಮಾಡಿಕೊಂಡಿದ್ದ ಸಂಚೇನು? 

Related Video