ಮಂಗಳೂರು: ಗಂಡಸರ ವಿಕ್ನೇಸ್.. ಹನಿ..ಹನಿ..ಸವಿಯಲು ಹೋದವನಿಗೆ ಸಿಕ್ಕಿದ್ದೇನು?

ಹನಿ ಹನಿ ಎಂದು ಸವಿಯಲು ಬಂದವರ ಕತೆ ನೋಡಿ/ ಹನಿ ಟ್ರ್ಯಾಪ್ ಎಂಬ ದೊಡ್ಡ ಜಾಲ/ ಮಂಗಳೂರಿನಿಂದ ವರದಿಯಾದ ಪ್ರಕರಣ/ ವಿಡಿಯೋ ಮಾಡಿ ಲಕ್ಷ ಲಕ್ಷ ಕೊಡಿ ಎಂದರು/  ಗಂಡಸರ ವಿಕ್ನೇಸ್ ಬಂಡವಾಳ

Share this Video
  • FB
  • Linkdin
  • Whatsapp

ಮಂಗಳೂರು( ಜ. 19) ಹನಿ ಹನಿ ಎಂದು ಸವಿಯಲು ಹೋದವನ ಕತೆ ಇದೆ. ಹುಡುಗಿಯ ಆಸೆಗೆ ಬಿದ್ದು ಹೋದವನಿಗೆ ಆದ ಕತೆ ಏನು?

'ಪ್ಯಾಂಟ್‌ನಿಂದ ಶಿಶ್ನ ತೆಗೆದು ಫೀಲ್ ಮಾಡು ಎಂದಿದ್ದ ನಿರ್ದೇಶಕ'

ಆ ಚೆಲುವೆ ಸಂಕ್ರಾಂತಿ ಬಿಗ್ ಆಫರ್ ನೀಡಿದ್ದಳು.. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕ ಆಫರ್ ನಂಬಿಕೊಂಡು ಹೋದವ ಖೆಡ್ಡಾಕ್ಕೆ ಬಿದ್ದಿದ್ದ.. ಆಸೆ ತೋರಿಸಿ ದೋಚುವ ಗ್ಯಾಂಗ್ ನ ಕತೆ... 

Related Video