Suvarna FIR : ತುಂಡು ಆಸ್ತಿಗೆ ಇಬ್ಬರ ಹೆಂಡಿರ ಮುದ್ದಿನ ಗಂಡನಿಗೆ ಎಂಥಾ ಸ್ಥಿತಿ ತಂದ್ರು..!

* ಆಸ್ತಿ ಅಂದ್ರೆ ಸಾಕು ಅದು ಏನ್ ಮಾಡೋಕೂ ಸಿದ್ಧ
* ಇಬ್ಬರ ಹೆಂಡಿರ ಮುದ್ದಿನ ಗಂಡ  ಹೆಣವಾದ
* ತುಂಡು ಜಮೀನಿನ ಆಸೆಗೆ ಕೊಲೆಯೆ ನಡೆದುಹೋಗಿತ್ತು
* ಕೊಲೆ ಬಹಿರಂಗವಾಗಿದ್ದೇ ರೋಚಕ

Share this Video
  • FB
  • Linkdin
  • Whatsapp

ಬೆಂಗಳೂರು/ ಆನೇಕಲ್(ಫೆ. 04) ಹಳ್ಳಿಯಲ್ಲಿ ಕೃಷಿ (Agriculture) ಮಾಡಿಕೊಂಡಿದ್ದ (Farmer) ರೈತ.. ಡೇರಿಗೆ ಹಾಲು ಕೊಡಲು ಹೋದವ ವಾಪಸ್ ಬರಲೇ ಇಲ್ಲ. ಇಪ್ಪತ್ತೇಳು ಗುಂಟೆ ಜಮೀನು.. ಇಬ್ಬರು ಹೆಂಡತಿ (Wife) ಗಂಡ ನಾಪತ್ತೆ.

Honeytrap: ಶಿರಸಿ, ಕೋಣೆಗೆ ಕರೆಸಿ ರಾಸಲೀಲೆ ನಡೆಸಿದಂತೆ ವಿಡಿಯೋ ಮಾಡಿಕೊಂಡರು!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫಾರೆಸ್ಟ್ ಗಾರ್ಡ್ ಕಣ್ಣಿಗೆ ಘೋರ ದೃಶ್ಯವೊಂದು ಬೀಳುತ್ತದೆ. ಸುಟ್ಟು ಕರಕಲಾಗಿದ್ದ ವ್ಯಕ್ತಿಯ (Murder) ದೇಹ ಅಲ್ಲಿ ಸಿಕ್ಕಿತ್ತು. ಬನ್ನೇರುಘಟ್ಟ ಪೊಲೀಸರು ಕೂಡ ಅಲ್ಲಿಗೆ ಧಾವಿಸಿದ್ದರು. ಪ್ರಕರಣ ದಾಖಲಿಸಿ ತನಿಖೆ ಶುರು ಹಚ್ಚಿಕೊಂಡಿದ್ದರು.

Related Video