Asianet Suvarna News Asianet Suvarna News

Asianet Suvarna FIR :ಯಾರದ್ದೋ ಫೈನಾನ್ಸ್ ವ್ಯವಹಾರಕ್ಕೆ ಇನ್ಯಾರೋ ಪ್ರಾಣ ಕಳೆದುಕೊಂಡು ಕಹಾನಿ

Dec 5, 2021, 4:05 PM IST
  • facebook-logo
  • twitter-logo
  • whatsapp-logo

ರಾಮನಗರ, (ಡಿ.05): ಯಾರದ್ದೋ ಕಾಸು, ಕೊಟ್ಟವರಾರೋ? ಸಾಲ ತೆಗೆದುಕೊಂಡವರ್ಯಾರೋ, ಮಧ್ಯಸ್ಥಿಕೆ ವಹಿಸಿದ್ದು ಮತ್ಯಾರೋ....

.UP Crime: 2 ದಿನದಿಂದ ನಾಪತ್ತೆಯಾಗಿದ್ದ ಬಾಲಕಿ ಶವ ನೆರೆಮನೆಯಲ್ಲಿದ್ದ ಪೆಟ್ಟಿಗೆಯಲ್ಲಿ ಪತ್ತೆ!

ಸಂಬಂಧವೇ ಇಲ್ಲದವನ ಹತ್ಯೆಯಾಗುತ್ತೆ...ಕೊಂದವನ ಎಎಸ್‌ಐ ಪುತ್ರ..ಸತ್ತವನು ಕೊಲೆಗಾರನ ಸ್ನೇಹಿತನೇ..ಯಾರದ್ದೋ ಫೈನಾನ್ಸ್  ವ್ಯವಹಾರಕ್ಕೆ ಇನ್ಯಾರೋ ಪ್ರಾಣ ಕಳೆದುಕೊಂಡು ಕಹಾನಿ..ಆ ವಿಚಿತ್ರ ಮರ್ಡರ್ ಕೇಸ್‌ ಇವತ್ತಿನ ಎಫ್‌ಐಆರ್...

Video Top Stories