Asianet Suvarna FIR: ಅವಳು ಬೇಕು, ಅವಳ ಮಗಳು ಬೇಕು ಎಂದವ ಹೆಣವಾದ

ಆತ ಮೂರು ಮಕ್ಕಳ ತಂದೆ ಕೆಲಸ ಅರಸಿ ದೂರದ ದುಬೈಗೆ ಹೋಗಿದ್ದ. ಆದ್ರೆ ಕರೋನಾ ಸಂದರ್ಭದಲ್ಲಿ ಮತ್ತೆ ತನ್ನೂರಿಗೆ ವಾಪಸ್ ಬಂದಿದ್ದ. ಅಲ್ಲಿಂದ ಬಂದ ಮೇಲೆ ತಾನಾಯ್ತು ತನ್ನ ಕೆಲಸ ಆಯ್ತು ಇದ್ದ..ಆದ್ರೆ ಅದೇನಾಯ್ತೊ ಗೊತ್ತಿಲ್ಲ  ಕೆಲ್ಸಾ ಮುಗಿಸಿ ಮನೆಗೆ ಹೋಗೊದಾಗಿ ಹೇಳಿ ಅಲ್ಲಿಂದ ಬಂದಿದ್ದ. ಆದ್ರೆ ಮಾರ್ಗಮಧ್ಯದಲ್ಲಿ ತನ್ನೂರಿಗೆ ಬರೋದನ್ನ ಬಿಟ್ಟು ಕಮಲಾಪುರ್ ಕಡೆ ಹೋದವನು ದೂರದ ತೊಗರಿ ಹೊಲದಲ್ಲಿ ಹಣವಾಗಿ ಬಿದ್ದಿದ್ದ.

Share this Video
  • FB
  • Linkdin
  • Whatsapp

ಕಲಬುರಗಿ, (ಡಿ.18): ಆತ ಮೂರು ಮಕ್ಕಳ ತಂದೆ ಕೆಲಸ ಅರಸಿ ದೂರದ ದುಬೈಗೆ ಹೋಗಿದ್ದ. ಆದ್ರೆ ಕರೋನಾ ಸಂದರ್ಭದಲ್ಲಿ ಮತ್ತೆ ತನ್ನೂರಿಗೆ ವಾಪಸ್ ಬಂದಿದ್ದ. ಅಲ್ಲಿಂದ ಬಂದ ಮೇಲೆ ತಾನಾಯ್ತು ತನ್ನ ಕೆಲಸ ಆಯ್ತು ಇದ್ದ.

Living Together: ಮದುವೆಗೆ ಒತ್ತಾಯ ಮಾಡಿದ ಪ್ರೇಯಸಿಯನ್ನೇ ಕೊಂದ ಶಿಕ್ಷಕ

ಆದ್ರೆ ಅದೇನಾಯ್ತೊ ಗೊತ್ತಿಲ್ಲ ಕೆಲ್ಸಾ ಮುಗಿಸಿ ಮನೆಗೆ ಹೋಗೊದಾಗಿ ಹೇಳಿ ಅಲ್ಲಿಂದ ಬಂದಿದ್ದ. ಆದ್ರೆ ಮಾರ್ಗಮಧ್ಯದಲ್ಲಿ ತನ್ನೂರಿಗೆ ಬರೋದನ್ನ ಬಿಟ್ಟು ಕಮಲಾಪುರ್ ಕಡೆ ಹೋದವನು ದೂರದ ತೊಗರಿ ಹೊಲದಲ್ಲಿ ಹಣವಾಗಿ ಬಿದ್ದಿದ್ದ.

Related Video