
Suvarna FIR: ಬೈಕ್ ರೇಸ್ ಹುಚ್ಚು.... ಮಾಜಿ ಕಾರ್ಪೋರೇಟರ್ ಗಂಡನ ಥ್ರಿಲ್ಲಿಂಗ್ ಕಿಡ್ನಾಪ್ ಸ್ಟೋರಿ!
* ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಕಹಾನಿ
* ಮಾಜಿ ಕಾರ್ಪೋರೇಟರ್ ಗಂನ ಸುಳಿವೇ ಇಲ್ಲ
* ಲವ್ ಸ್ಟೋರಿಯದ್ದು ಒಂದು ಕಹಾನಿ ಇದೆ
ಬೆಂಗಳೂರು(ಏ. 07) ಅಪರಾಧ ಜಗತ್ತಿನಲ್ಲಿ (Crime News) ಹೊಸ ಹೊಸ ಕತೆಗಳು ತೆರೆದುಕೊಳ್ಳುತ್ತಲೇ ಇರುತ್ತವೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಮೂವಿಗೆ ಕಡಿಮೆ ಇಲ್ಲ. ಆತ ಮಾಜಿ ಕಾರ್ಪೋರೇಟರ್ ಗಂಡ. ಕಿಡ್ನಾಪ್ ಆದನಾ ಗಂಡ?
ಬಂದಿದ್ದು 2 ಲಕ್ಷ ರೂ ದೋಚಲು, ಸಿಕ್ಕಿದ್ದು 2 ಕೋಟಿ ರೂ, ಖದೀಮರ ಹೆಡೆಮುರಿ ಕಟ್ಟಿದ ಪೊಲೀಸರು.!
ನಂದಗುಡಿ ಕಾಡಿನಲ್ಲಿ. ಇದು ಎಲ್ಲ ಕಿಡ್ನಾಪ್ ಕೇಸ್ ಗಳಿಗಿಂತ ಭಿನ್ನ. ಈ ಕೇಸು ಸಿಕ್ಕಾಪಟ್ಟೆ ಡಿಫರೆಂಟ್. ಮಾಗಡಿ ರಸ್ತೆಯ (Bengaluru) ಭುವನೇಶ್ವರಿ ನಗರದಿಂದ ಈ ಕತೆ ಆರಂಭವಾಗುತ್ತದೆ. ಮಾಜಿ ಕಾರ್ಪೋರೇಟರ್ ಐಶ್ವರ್ಯಾ ಪತಿ ಲೋಹಿತ್ ಸುಳಿವೇ ಇಲ್ಲ.