ಬಂದಿದ್ದು 2 ಲಕ್ಷ ರೂ ದೋಚಲು, ಸಿಕ್ಕಿದ್ದು 2 ಕೋಟಿ ರೂ, ಖದೀಮರ ಹೆಡೆಮುರಿ ಕಟ್ಟಿದ ಪೊಲೀಸರು.!

ಬಂದಿದ್ದು 2 ಲಕ್ಷ ರೂ ದೋಚಲು, ಸಿಕ್ಕಿದ್ದು 2 ಕೋಟಿ ರೂ. ಏನ್ ಅದೃಷ್ಟವಪ್ಪಾ ಅಂದ್ಕೋಬೇಡಿ. ಮನೆಗಳ್ಳರ (Robbery) ಹೆಡೆಮುರಿ ಕಟ್ಟಿದ್ದಾರೆ ಕುಮಾರಸ್ವಾಮಿ ಲೇಔಟ್ ಪೊಲೀಸರು. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 07): ಬಂದಿದ್ದು 2 ಲಕ್ಷ ರೂ ದೋಚಲು, ಸಿಕ್ಕಿದ್ದು 2 ಕೋಟಿ ರೂ. ಏನ್ ಅದೃಷ್ಟವಪ್ಪಾ ಅಂದ್ಕೋಬೇಡಿ. ಮನೆಗಳ್ಳರ (Robbery) ಹೆಡೆಮುರಿ ಕಟ್ಟಿದ್ದಾರೆ ಕುಮಾರಸ್ವಾಮಿ ಲೇಔಟ್ ಪೊಲೀಸರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೇಲುಕೋಟೆ ಚೆಲುವನಾರಾಯಣನಿಗೂ ತಟ್ಟಿದ ಧರ್ಮಸಂಕಟ

ಮಂಡ್ಯದ ಸುನೀಲ್ ಹಾಗೂ ಮಾಗಡಿಯ ದಿಲೀಪ್ ಎಂಬುವವರು ಜೈಲಿನಲ್ಲಿ ಪರಿಚಯವಾಗುತ್ತಾರೆ. ಮಧ್ಯಪ್ರದೇಶ ಮೂಲದ ಸಂದೀಪ್ ಲಾಲ್ ಮನೆಗೆ ಕನ್ನ ಹಾಕಲು ಸ್ಕೆಚ್ ಹಾಕುತ್ತಾರೆ. 2 ಲಕ್ಷ ಕದಿಯಲು ಬಂದ ಅವರಿಗೆ 2 ಕೋಟಿ ರೂ ಸಿಗುತ್ತದೆ. ಹಣವನ್ನು ಕದ್ದು, ಮಾದೇಶ್ವರ ಬೆಟ್ಟ ತಲುಪುತ್ತಾರೆ. ಆದರೆ ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿ ಬೀಳುತ್ತಾರೆ. 

Related Video