ಬೆಳಗಾವಿ; ಕಾಡಿನ ನಡುವಿನ ಭತ್ತದ ಬಣವಿಯಲ್ಲಿ ಯುವಕನ ಬೆಂದ ಶವ...ಸೈನಿಕನ ಹೆಂಡತಿ!

 ದಟ್ಟ ಕಾಡಿನ ನಡುವೆ ಒಂದು ಪುಟ್ಟ ಹಳ್ಳಿ/ ಭತ್ತದ  ಬಣವಿ ಮಧ್ಯೆ ಯುವಕನ ಶವ/ ಕೊಲೆಯೋ ..ಆತ್ಮಹತ್ಯೆಯೋ/ ಏನಿತ್ತು ಈ ಸಾವಿನ ಹಿಂದೆ

Share this Video
  • FB
  • Linkdin
  • Whatsapp

ಬೆಳಗಾವಿ(ಫೆ. 20) ದಟ್ಟ ಕಾಡಿನ ನಡುವೆ ಒಂದು ಪುಟ್ಟ ಹಳ್ಳಿ.. ಒಂದು ರಾತ್ರಿ ಭತ್ತದ ಬಣವಿ ಹೊತ್ತಿ ಉರಿದಿತ್ತು. ಕೊಲೆಯೋ ಆತ್ಮಹತ್ಯೆಯೋ.. ಉತ್ತರ ಪ್ರದೇಶದ ಕಿಚ್ಚು ಇಲ್ಲಿಗೆ ಬಂದಿತ್ತು.

ಬಾಡಿಗೆ ಮನೆ ಸುಂದರಿ..ಪತ್ನಿ ಮೊಬೈಲ್‌ಗೆ ಗಂಡನ ರಾಸಲೀಲೆ ವಿಡಿಯೋ

ಬೆಳಗಾವಿ ಜಿಲ್ಲೆಯ ಈ ಅಪರಾಧ ಸ್ಟೋರಿ ಎಲ್ಲದಕ್ಕಿಂತ ಭಿನ್ನ. ಬೆಳಗಾವಿ-ಗೋವಾ ಗಡಿಯ ಗ್ರಾಮದಲ್ಲಿನ ಅಪರಾಧ ಸ್ಟೋರಿ

Related Video