Asianet Suvarna News Asianet Suvarna News

ಬಾಡಿಗೆ ಮನೆ ಸುಂದರಿ, ಹೆಂಡತಿ ಮೊಬೈಲ್‌ಗೆ ಬಂತು ಗಂಡನ ರಾಸಲೀಲೆ ವಿಡಿಯೋ

ಮನೆಯಲ್ಲಿ ಮುದ್ದಾದ ಹೆಂಡತಿ/ ಬಾಡಿಗೆ ಮನೆಯಲ್ಲಿ ಸುಂದರಿ/ ಹೆಂಡತಿ ಮೊಬೈಲ್‌ ಗೆ  ಬಂತು ಗಂಡನ ರಾಸಲೀಲೆ ವಿಡಿಯೋ/ ಅಕ್ಕ-ಪಕ್ಕದವರು ಹೇಳುವುದೇನು?

Feb 19, 2021, 2:57 PM IST

ಮೈಸೂರು(ಫೆ.  19)  ಮನೆಯಲ್ಲಿ ಮುದ್ದಾದ ಹೆಂಡತಿ.. ಬಾಡಿಗೆ ಮನೆಯಲ್ಲಿ ಸುಂದರಿ.. ಗಂಡನ ಆ ರಾಸಲೀಲೆ ವಿಡಿಯೋ ಪತ್ನಿಯ ಮೊಬೈಲ್ ನಲ್ಲಿ ಬಂತು. ಆಕೆಯೇ ಆತ್ಮಹತ್ಯೆ ಮಾಡಿಕೊಂಡಳಾ..ಅಥವಾ ಕ್ರೂರಿಗಳು ಕೊಂದರಾ?

ಕುಡಿತ ಬಿಡು ಎಂದಿದ್ದಕ್ಕೆ ಸುಸೈಡ್ ಮಾಡಿಕೊಂಡ

ಹೆಂಡತಿ ಮೊಬೈಲ್‌ ಗೆ ಗಂಡನ ರಾಸಲೀಲೆಯ ವಿಡಿಯೋ ಬಂದಿತ್ತು.. ಬಾಡಿಗೆ ಮನೆ ಸುಂದರಿ. ಮೈಸೂರು ಜಿಲ್ಲೆಯ ಈ ದುರಂತ ಕತೆ  ಹೆಣ್ಣು ಮಗಳೊಬ್ಬಳ ಕಣ್ಣೀರನ್ನು ತೆರೆದಿಡುತ್ತದೆ.