ಪಂಚಾಯ್ತಿ ಕಟ್ಟೆ ನಂಬಿ ಕೆಟ್ಟಿತಾ ಆ ಕುಟುಂಬ? ಬುದ್ಧಿ ಮಾತು ಹೇಳಿದ್ದಕ್ಕೇ ಕೊಲೆ ಮಾಡಿಬಿಟ್ಟ
ಒಂದು ಹೆಣ್ಣಿಗಾಗಿ ಕೊಲೆ ಮಾಡಿರೋ ಉದಾಹರಣೆಗಳನ್ನ ನಾವು ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದೇವೆ. ಆದ್ರೆ ನಅವು ಇವತ್ತು ಹೇಳ ಹೊರಟಿರೋ ಸ್ಟೋರಿ ಕೊಂಚ ವಿಭಿನ್ನ. ಇಲ್ಲೂ ಕೂಡ ಒಂದು ಹೆಣ್ಣಿನ ವಿಷ್ಯಕ್ಕೇ ಕೊಲೆ ಆಗಿರೋದು. ಆದ್ರೆ ಕೊಲೆ ಮಾಡಿದ ಪಾಪಿ ಮಾತ್ರ ಲವ್ವರ್ ಬಾಯ್ ಅಲ್ಲ. ಹಾಗಂತ ಕೊಲೆಯಾದವನೂ ಸಹ ಪ್ರೇಮಿಯೇನಲ್ಲ. ಆದ್ರೆ ಹೆಣ್ಣಿನ ವಿಷ್ಯಕ್ಕೆ ಬುದ್ಧಿ ಹೇಳಿದಕ್ಕೆ ಕೊಲೆ ಮಾಡಿರೋ ಕಥೆಯೇ ಇವತ್ತಿನ ಎಫ್.ಐ.ಆರ್....
ಬೆಳಗಾವಿ, (ಏ.24): ಈ ಜಗತ್ತಿನಲ್ಲಿ ಕೊಲೆ, ರಕ್ತಪಾತಿ, ಯುದ್ಧ ನಡೆದಿದ್ದು, ಹೆಣ್ಣು, ಹೊನ್ನು. ಮಣ್ಣಿಗಾಗಿ. ಇದಕ್ಕೆ ರಾಮಾಯಣ, ಮಹಾಭಾರತವೇ ಸಾಕ್ಷಿ. ಆದ್ರೆ, ಇತ್ತೀಚೆಗೆ ಜಗಳದ ಅವಶ್ಯಕತೆ ಇಲ್ಲದ ವಿಚಾರಕ್ಕೂ ಕೊಲೆಗಳು ನಡೆಯುತ್ತಿವೆ. ಸಣ್ಣ-ಸಣ್ಣ ವಿಷಯಕ್ಕೂ ತಲೆಗಳು ಉರುಳಿಬೀಳುತ್ತಿವೆ.
ಮಕ್ಕಳೆದುರೇ ಮಹಿಳೆಯ ಕೊಂದ ದುಷ್ಕರ್ಮಿ, CCTV ದೃಶ್ಯ ವೈರಲ್!
ಒಂದು ಹೆಣ್ಣಿಗಾಗಿ ಕೊಲೆ ಮಾಡಿರೋ ಉದಾಹರಣೆಗಳನ್ನ ನಾವು ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದೇವೆ. ಆದ್ರೆ ನಅವು ಇವತ್ತು ಹೇಳ ಹೊರಟಿರೋ ಸ್ಟೋರಿ ಕೊಂಚ ವಿಭಿನ್ನ. ಇಲ್ಲೂ ಕೂಡ ಒಂದು ಹೆಣ್ಣಿನ ವಿಷ್ಯಕ್ಕೇ ಕೊಲೆ ಆಗಿರೋದು. ಆದ್ರೆ ಕೊಲೆ ಮಾಡಿದ ಪಾಪಿ ಮಾತ್ರ ಲವ್ವರ್ ಬಾಯ್ ಅಲ್ಲ. ಹಾಗಂತ ಕೊಲೆಯಾದವನೂ ಸಹ ಪ್ರೇಮಿಯೇನಲ್ಲ. ಆದ್ರೆ ಹೆಣ್ಣಿನ ವಿಷ್ಯಕ್ಕೆ ಬುದ್ಧಿ ಹೇಳಿದಕ್ಕೆ ಕೊಲೆ ಮಾಡಿರೋ ಕಥೆಯೇ ಇವತ್ತಿನ ಎಫ್.ಐ.ಆರ್.