ಬೆಳಗಾವಿ; ಅವಳೇ ಹಂತಕಿ... ಕೊಲೆಯಾದವನ ಹೆಣ ಮನೆಯಲ್ಲೇ ಇತ್ತು!

ಅವಳೇ ಹಂತಕಿ/ ರಾತ್ರಿ ಕೊಲೆ ಮಾಡಿ ಊರು ಬಿಟ್ಟಿದ್ದಳು/ ನಾಪತ್ತೆಯಾದವನ ಹೆಣ ಮನೆಯಲಲ್ಲೇ ಇತ್ತು/ ಇದೊಂದು ನೌಟಂಕಿ ಮರ್ಡರ್ ಕಹಾನಿ

Share this Video
  • FB
  • Linkdin
  • Whatsapp

ಬೆಳಗಾವಿ (ಡಿ. 30) ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಪ್ರಪಂಚಕ್ಕೆ ಕಾಣುವುದಿಲ್ಲವೆ.. ಇದೊಂದು ನೌಟಂಕಿ ಮರ್ಡರ್ ಕಹಾನಿ.. ಅವಳೇ ಹಂತಕಿ.

ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು.. ನೌಟಂಕಿ ರಾಣಿ ಪರಪುರುಷನ ತೋಳ ತೆಕ್ಕೆಯಲ್ಲಿ

ಬೆಳಗಾವಿಯ ರಾಯಭಾಗದ ಸಣ್ಣ ಗ್ರಾಮದ ಅಪರಾಧ ಸ್ಟೋರಿಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಮೂರು ದಿನದಿಂದ ನಾಪತ್ತೆಯಾದವ ಮನೆಯಲ್ಲಿ ಹೆಣವಾಗಿ ಪತ್ತೆ..ರಾತ್ರೋ ರಾತ್ರಿ ಮರ್ಡರ್ ಆಗಿ ಎಸ್ಕೇಪ್..

Related Video