Asianet Suvarna News Asianet Suvarna News

ರಾಜಧಾನಿಯನ್ನೇ ನಡುಗಿಸಲು ಸಿದ್ಧವಾಗಿದ್ದ ಈ ಜೋಡಿ ಬಗ್ಗೆ ಬಾರ್‌ನಲ್ಲಿ ಸಿಕ್ತು ಕ್ಲೂ..!

ಕಳೆದ ಒಂದು ವರ್ಷದಿಂದ ಈ ಕ್ರಿಮಿನಲ್ ಜೋಡಿ ಮಾಡಬಾರದನ್ನು ಮಾಡಿ ಪೊಲೀಸರಿಂದ ಕಣ್ತಿಸಿಕೊಂಡಿತ್ತು. ಇದೀಗ ಒಂದು ಬಾರ್ ಕೊಟ್ಟ ಸಣ್ಣ ಕ್ಲೂನಿಂದಾಗಿ ರಾಜಧಾನಿಯನ್ನೇ ನಡುಗಿಸಲು ಸಿದ್ಧವಾದ್ದ ಈ ಜೋಡಿ ಇದೀಗ ಪೊಲೀಸರ ಅತಿಥಿಯಾಗಿದೆ.

ಬೆಂಗಳೂರು, (ಜ.22): ರಾಜಧಾನಿಯನ್ನೇ ನಡುಗಿಸಲು ಸಿದ್ಧವಾಗಿತ್ತು ಈ ಜೋಡಿ. ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್‌ ಬಗ್ಗೆ ಕ್ಲೂ ಕೊಟ್ಟಿದ್ದು ಬಾರ್.

ಬಾಲಕಿ ಪುಸಲಾಯಿಸಿ ಕರೆದುಕೊಂಡು ಹೋದ ಬೆಂಗಳೂರು ಕಿರಾತಕರು

ಹೌದು...ಕಳೆದ ಒಂದು ವರ್ಷದಿಂದ ಈ ಕ್ರಿಮಿನಲ್ ಜೋಡಿ ಮಾಡಬಾರದನ್ನು ಮಾಡಿ ಪೊಲೀಸರಿಂದ ಕಣ್ತಿಸಿಕೊಂಡಿತ್ತು. ಇದೀಗ ಒಂದು ಬಾರ್ ಕೊಟ್ಟ ಸಣ್ಣ ಕ್ಲೂನಿಂದಾಗಿ ರಾಜಧಾನಿಯನ್ನೇ ನಡುಗಿಸಲು ಸಿದ್ಧವಾದ್ದ ಈ ಜೋಡಿ ಇದೀಗ ಪೊಲೀಸರ ಅತಿಥಿಯಾಗಿದೆ.

Video Top Stories