Asianet Suvarna News Asianet Suvarna News

ರೌಡಿನೇ ಬೇಕೆಂದು ಮದ್ವೆಯಾಗಿ ಪ್ರಿಯಕರನೊಂದಿಗೆ ಚಕ್ಕಂದ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸುಂದರಿ

ಈ ಸುಂದರಿ ರೌಡಿಯನ್ನು ಮದ್ವೆಯಾಗಿ ತನ್ನ  ಪ್ರಿಯಕರನೊಂದಿಗೆ ಚಕ್ಕಂದವಾಡುತ್ತಿದ್ದ ವೇಳೆ ಸಿಕ್ಕಿಬಿದ್ದಾಳೆ. ರೂಮಿನಲ್ಲಿ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಳಿಕ ಆಗಿದ್ದೆಲ್ಲವೂ ಅವಾಂತರ.

ಮಂಡ್ಯ, (ಏ.10): ಕೆಲವು ಹುಡುಗಿಯರು ನನ್ನ ಹುಡುಗ ಆರಡಿ ಎತ್ತರ ಇರಬೇಕು, ನೋಡೋಕೆ ಹೀರೋ ಥರ ಇರಬೇಕು ಅಂತೆಲ್ಲಾ ಹೇಳ್ತಾರೆ.  ಆದ್ರೆ, ಇಲ್ಲೋರ್ವ  ಸುಂದರಿ ರೌಡಿನೇ ಬೇಕೆಂದು ಮದ್ವೆಯಾಗಿದ್ದಾಳೆ.

ವಿಜಯಪುರ: ನಂಬಿಸಿ ವಂಚನೆ, ಗೆಳತಿಯ ನಗ್ನ ಚಿತ್ರ ಹರಿಬಿಟ್ಟ ಯುವಕ

ಆದ್ರೆ, ಈ ಸುಂದರಿ ರೌಡಿಯನ್ನು ಮದ್ವೆಯಾಗಿ ತನ್ನ  ಪ್ರಿಯಕರನೊಂದಿಗೆ ಚಕ್ಕಂದವಾಡುತ್ತಿದ್ದ ವೇಳೆ ಸಿಕ್ಕಿಬಿದ್ದಾಳೆ. ರೂಮಿನಲ್ಲಿ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಳಿಕ ಆಗಿದ್ದೆಲ್ಲವೂ ಅವಾಂತರ.

Video Top Stories