ಪ್ರಭಾವಿ ರಾಜಕಾರಣಿ ಜತೆ ರಾಧಿಕಾ ಕುಮಾರಸ್ವಾಮಿ ನಂಟು...?

ರಾಧಿಕಾ ಹಾಗೂ ಯುವರಾಜ ನಡುವಿನ ಸ್ಪೋಟಕ ಆಡಿಯೋ ಬಹಿರಂಗವಾಗಿದ್ದು, ಹಾಲಿ ಪ್ರಭಾವಿ ಮಂತ್ರಿ ಜೊತೆ ರಾಧಿಕಾ ಲಿಂಕ್ ಮಾಡಿಸಿದ್ನಾ ಯುವರಾಜ್..?

Share this Video
  • FB
  • Linkdin
  • Whatsapp

ಬೆಂಗಳೂರು, (ಜ.07): ಸಿಬಿ ಬಂಧನದಲ್ಲಿರುವ ವಂಚಕ ಯುವರಾಜ್ ಸ್ವಾಮಿ ಜತೆಗಿನ ಹಣದ ವ್ಯವಹಾರಕ್ಕೆ ಸಂಬಂಧಿಸಿ ಕೇಳಿಬಂದಿರುವ ಆರೋಪಕ್ಕೆ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಈಗಾಗಲೇ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಧಿಕಾ ಕುಮಾರಸ್ವಾಮಿಯ ಸ್ಫೋಟಕ ಆಡಿಯೋ ಬಹಿರಂಗ

ಆದ್ರೆ, ಇದೀಗ ರಾಧಿಕಾ ಹಾಗೂ ಯುವರಾಜ ನಡುವಿನ ಸ್ಪೋಟಕ ಆಡಿಯೋ ಬಹಿರಂಗವಾಗಿದ್ದು, ಹಾಲಿ ಪ್ರಭಾವಿ ಮಂತ್ರಿ ಜೊತೆ ರಾಧಿಕಾ ಲಿಂಕ್ ಮಾಡಿಸಿದ್ನಾ ಯುವರಾಜ್..?

Related Video