ವಿಚಾರಣೆ ವೇಳೆ ಸಂಜನಾ ಹೆಸರು ಬಾಯ್ಬಿಟ್ಟನಾ ಮಲಯಾಳಿ ನಟ?

ನಟಿ ಸಂಜನಾ ಗರ್ಲಾನಿ ಸಿಸಿಬಿ ವಶದಲ್ಲಿದ್ದಾರೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಾಗಾದರೆ ಸಂಜನಾಗೆ ಮುಳುವಾಗಿದ್ದೇನು? ಎಂದು ನೋಡುವುದಾದರೆ ಸಿಸಿಬಿ ವಿಚಾರಣೆ ವೇಳೆ ಮಲಯಾಳಂ ನಟ ನಿಯಾಜ್ ಸಂಜನಾ ಹೆಸರು ಬಾಯ್ಬಿಟ್ಟಿರುವ ಸಾಧ್ಯತೆ ಇದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 09): ನಟಿ ಸಂಜನಾ ಗರ್ಲಾನಿ ಸಿಸಿಬಿ ವಶದಲ್ಲಿದ್ದಾರೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಾಗಾದರೆ ಸಂಜನಾಗೆ ಮುಳುವಾಗಿದ್ದೇನು? ಎಂದು ನೋಡುವುದಾದರೆ ಸಿಸಿಬಿ ವಿಚಾರಣೆ ವೇಳೆ ಮಲಯಾಳಂ ನಟ ನಿಯಾಜ್ ಸಂಜನಾ ಹೆಸರು ಬಾಯ್ಬಿಟ್ಟಿರುವ ಸಾಧ್ಯತೆ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಪ್ಪು ತಿಂದವರು ನೀರು ಕುಡಿಯಲೇಬೇಕು, ಇದು ಇಷ್ಟಕ್ಕೆ ಮುಗಿಯಲ್ಲ: ಸಂಜನಾಗೆ ಸಂಬರಗಿ ವಾರ್ನಿಂಗ್!

ನಿಯಾಜ್ ಯಾರು ಎಂದು ನೋಡುವುದಾದರೆ ಈತ ನಟನೂ ಹೌದು. ಡ್ರಗ್ ಜಾಲದ ಸೂತ್ರಧಾರನೂ ಹೌದು. ಎರಡು ದಿನದ ಹಿಂದೆ ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ನಿಯಾಜ್ ಮಾಹಿತಿ ಆಧರಿಸಿ ಸಿಸಿಬಿ ಸಂಜನಾ ಮನೆ ಮೇಲೆ ದಾಳಿ ನಡೆಸಿದೆ. ಸಂಜನಾ ವಿಚಾರಣೆ ವೇಳೆ ಇನ್ನಷ್ಟು ಅಪ್‌ಡೇಟ್ಸ್‌ ಇಲ್ಲಿದೆ ನೋಡಿ...!

Related Video