ವಿಶ್ವಕಪ್ 2019: ಟೀಂ ಇಂಡಿಯಾದ ಕುಚುಕು ಸ್ನೇಹಿತರ ನಡುವೆ ವಾರ್!
ಟೀಂ ಇಂಡಿಯಾ ಕುಲ್ಚಾ ಜೋಡಿಗಳಂದೆ ಹೆಸರುವಾಸಿಯಾಗಿರುವ ಕುಲ್ದೀಪ್ ಯಾದವ್ ಹಾಗೂ ಯಜುವೆಂದ್ರ ಚೆಹಾಲ್ ಅತ್ಯುತ್ತಮ ಸ್ನೇಹಿತರು. ವಿಶ್ವಕಪ್ ಟೂರ್ನಿಗಾಗಿ ಇವರಿಬ್ಬರು ಇಂಗ್ಲೆಂಡ್‌ನಲ್ಲಿ ಬೀಡುಬಿಟ್ಟಿದ್ದಾರೆ. ಇದೀಗ ಇವರ ನಡುವೆ ವಾರ್ ಶುರುವಾಗಿದೆ. ಕುಲ್ಚಾ ಜೋಡಿಗಳ ನಡುವೆ ಆರಂಭವಾದ ವಾರ್ ಯಾವುದು? ಇಲ್ಲಿದೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ