Asianet Suvarna News Asianet Suvarna News

ಟೀಂ ಇಂಡಿಯಾದ ಅತ್ಯಂತ ಕೆಟ್ಟ ಡ್ಯಾನ್ಸರ್ ಇವರಂತೆ..!

ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಜತೆಗಿನ ರ‍್ಯಾಪಿಂಡ್ ಫೈರ್ ಸಂದರ್ಶನದಲ್ಲಿ ಯುಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ ಹೈದರಾಬಾದ್ ಎಂದಾಕ್ಷಣ ನೆನಪಾಗೋದು ಏನು?, ಟೀಂ ಇಂಡಿಯಾ ಅತ್ಯಂತ ಕೆಟ್ಟ ಡ್ಯಾನ್ಸರ್ ಯಾರು ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

First Published Dec 11, 2019, 1:38 PM IST | Last Updated Dec 11, 2019, 1:38 PM IST

ಹೈದರಾಬಾದ್[ಡಿ.11]: ಟೀಂ ಇಂಡಿಯಾ ಇದೀಗ ವಿಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯವನ್ನಾಡಲು ಸಜ್ಜಾಗಿದೆ. ಇನ್ನು ಮೊದಲ ಟಿ20 ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಕುಲ್ಚಾ ಜೋಡಿ ರೋಹಿತ್ ಶರ್ಮಾ ಜತೆ ಹಲವು ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಧೋನಿಯನ್ನು ಪ್ರಶ್ನಿಸುವವರ ಬಾಯಿ ಮುಚ್ಚಿಸಿದ ಕೋಚ್‌ ರವಿಶಾಸ್ತ್ರಿ!

ಹೌದು, ರ‍್ಯಾಪಿಂಡ್ ಫೈರ್ ಸಂದರ್ಶನದಲ್ಲಿ ಯುಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ ಹೈದರಾಬಾದ್ ಎಂದಾಕ್ಷಣ ನೆನಪಾಗೋದು ಏನು?, ಟೀಂ ಇಂಡಿಯಾ ಅತ್ಯಂತ ಕೆಟ್ಟ ಡ್ಯಾನ್ಸರ್ ಯಾರು ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ನಿರ್ಣಾಯಕ ಟಿ20 ಪಂದ್ಯಕ್ಕೆ ವಾಂಖೇಡೆ ಮೈದಾನ ರೆಡಿ

ಕುಲ್ಚಾ ಜೋಡಿ ರೋಹಿತ್ ಜತೆ ಹಂಚಿಕೊಂಡ ಅತಿರೂಪದ ರಹಸ್ಯಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ನೋಡಿ ಎಂಜಾಯ್ ಮಾಡಿ...