ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ ದಾಖಲೆ ಬರೆಯಲು ಕೊಹ್ಲಿ ರೆಡಿ..!

ಇಂದೋರ್ ಟೆಸ್ಟ್ ಪಂದ್ಯದಲ್ಲಿ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದ ವಿರಾಟ್ ಇದೀಗ, ಶತಕಗಳ ವೀರ ವಿರಾಟ್ ಕೊಹ್ಲಿ, ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೆಲ ದಾಖಲೆಗಳ ಒಡೆಯನಾಗಿ ಹೊರಹೊಮ್ಮಲಿದ್ದಾರೆ. 

Share this Video
  • FB
  • Linkdin
  • Whatsapp

ಕೋಲ್ಕತ[ನ.22]: ಟೀಂ ಇಂಡಿಯಾ ನಾಯಕ, ರನ್ ಮಶೀನ್ ಖ್ಯಾತಿಯ ವಿರಾಟ್ ಕೊಹ್ಲಿ ಐತಿಹಾಸಿಕ ಡೇ & ನೈಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ ಕೀರ್ತಿಗೆ ಭಾಜನರಾಗಲಿದ್ದಾರೆ. ಇದರ ಜತೆಗೆ ಕೆಲವು ಅಪರೂಪದ ದಾಖಲೆಗಳು ಈ ಟೆಸ್ಟ್ ದಾಖಲಾಗಲಿವೆ.

ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಸಾಧಿಸುತ್ತಾ..?

ಇಂದೋರ್ ಟೆಸ್ಟ್ ಪಂದ್ಯದಲ್ಲಿ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದ ವಿರಾಟ್ ಇದೀಗ, ಶತಕಗಳ ವೀರ ವಿರಾಟ್ ಕೊಹ್ಲಿ, ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೆಲ ದಾಖಲೆಗಳ ಒಡೆಯನಾಗಿ ಹೊರಹೊಮ್ಮಲಿದ್ದಾರೆ. 

ಕ್ರಿಕೆಟ್ ಕಾಶಿ ಈಡನ್’ನಲ್ಲಿಂದು ಡೇ & ನೈಟ್ ಟೆಸ್ಟ್

ಅಷ್ಟಕ್ಕೂ ವಿರಾಟ್ ಕೊಹ್ಲಿ ಹೆಸರಿಗೆ ಸೇರ್ಪಡೆಯಾಗಲಿರುವ ದಾಖಲೆಗಳು ಯಾವುವು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

Related Video