Asianet Suvarna News Asianet Suvarna News

U19 ವಿಶ್ವಕಪ್: ಭಾರತದ ದಾಳಿಗೆ ಎದುರಾಳಿ 41 ರನ್‌ಗೆ ಆಲೌಟ್!

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಜ್ಯೂನಿಯರ್ ತಂಡ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಜಪಾನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಭಾರತ ಈ ಸಾಧನೆ ಮಾಡಿದೆ. ಜಪಾನ್ ತಂಡವನ್ನು ಕೇವಲ 41 ರನ್‌ಗೆ ಆಲೌಟ್ ಮಾಡಿ ಇತಿಹಾಸ ರಚಿಸಿದೆ.
 

ಸೌತ್ಆಫ್ರಿಕಾ(ಜ.22): ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಜ್ಯೂನಿಯರ್ ತಂಡ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಜಪಾನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಭಾರತ ಈ ಸಾಧನೆ ಮಾಡಿದೆ. ಜಪಾನ್ ತಂಡವನ್ನು ಕೇವಲ 41 ರನ್‌ಗೆ ಆಲೌಟ್ ಮಾಡಿ ಇತಿಹಾಸ ರಚಿಸಿದೆ.
ಜ್ಯೂನಿಯರ್ ಮಾಲಿಂಗ ಅತೀ ವೇಗದ ಎಸೆತದ ಅಸಲಿ ಕಹಾನಿ ಬಹಿರಂಗ!

Video Top Stories