ಜ್ಯೂನಿಯರ್ ಮಾಲಿಂಗ ಅತೀ ವೇಗದ ಎಸೆತದ ಅಸಲಿ ಕಹಾನಿ ಬಹಿರಂಗ!

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವೇಗಿ ಮತೀಶಾ ಪಥಿರಾಣ ಬರೋಬ್ಬರಿ 175 ಕಿ.ಮೀ ವೇಗದಲ್ಲಿ ಬಾಲ್ ಎಸೆದು ವಿಶ್ವದಾಖಲೆ ನಿರ್ಮಿಸಿದ ಸುದ್ದಿ ಈಗಾಗಲೇ ಭಾರಿ ಸಂಚಲನ ಮೂಡಿಸಿದೆ. ಪಾಕಿಸ್ತಾನ ದಿಗ್ಗಜ ಶೋಯೆಬ್ ಅಕ್ತರ್ ದಾಖಲೆ ಮುರಿದ ಪಥಿರಾಣ ಬೌಲಿಂಗ್ ವೇಗದ ಅಸಲಿ ಕತೆ ಬಹಿರಂಗವಾಗಿದೆ.

Share this Video
  • FB
  • Linkdin
  • Whatsapp

ದುಬೈ(ಜ.22): ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವೇಗಿ ಮತೀಶಾ ಪಥಿರಾಣ ಬರೋಬ್ಬರಿ 175 ಕಿ.ಮೀ ವೇಗದಲ್ಲಿ ಬಾಲ್ ಎಸೆದು ವಿಶ್ವದಾಖಲೆ ನಿರ್ಮಿಸಿದ ಸುದ್ದಿ ಈಗಾಗಲೇ ಭಾರಿ ಸಂಚಲನ ಮೂಡಿಸಿದೆ. ಪಾಕಿಸ್ತಾನ ದಿಗ್ಗಜ ಶೋಯೆಬ್ ಅಕ್ತರ್ ದಾಖಲೆ ಮುರಿದ ಪಥಿರಾಣ ಬೌಲಿಂಗ್ ವೇಗದ ಅಸಲಿ ಕತೆ ಬಹಿರಂಗವಾಗಿದೆ.

ನ್ಯೂಜಿಲೆಂಡ್ ಸರಣಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಕಡೆಗಣಿಸಿದ್ದೇಕೆ?

ಅಸಲಿಗೆ ಮತೀಶಾ ಪಥಿರಾಣ ಎಸೆತದ ಬೌಲ್ 175 ಕಿ.ಮೀ ವೇಗ ಇರಲಿಲ್ಲ. ಇದು ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.

Related Video