ನ್ಯೂಜಿಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾ ನಿರ್ಮಿಸಲಿರುವ ದಾಖಲೆ ಲಿಸ್ಟ್ ಇಲ್ಲಿದೆ!

 ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಜನವರಿ 24 ರಿಂದ ಆರಂಭವಾಗಲಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಹಲವು ದಾಖಲೆ ಬರೆಯಲು ಸಜ್ಜಾಗಿದೆ. ಇದಕ್ಕಾಗಿ ಭರ್ಜರಿ ತಯಾರಿ ಆರಂಭಿಸಿದೆ. ವರ್ಷದ ಮೊದಲ ಪ್ರವಾಸದಲ್ಲಿ ಕೊಹ್ಲಿ ಬಾಯ್ಸ್ ನಿರ್ಮಿಸಲಿರುವ ದಾಖಲೆ ಯಾವುದು? ಇಲ್ಲಿದೆ ವಿಡಿಯೋ.

Share this Video
  • FB
  • Linkdin
  • Whatsapp

ಆಕ್ಲೆಂಡ್(ಜ.23): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಜನವರಿ 24 ರಿಂದ ಆರಂಭವಾಗಲಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಹಲವು ದಾಖಲೆ ಬರೆಯಲು ಸಜ್ಜಾಗಿದೆ. ಇದಕ್ಕಾಗಿ ಭರ್ಜರಿ ತಯಾರಿ ಆರಂಭಿಸಿದೆ.

ವರ್ಷದ ಮೊದಲ ವಿದೇಶಿ ಪ್ರವಾಸ; ಹಿರಿಯರು ಇಂಜುರಿ, ಕಿರಿಯರಿಗೆ ಅನುಭವ ಕೊರತೆ!

ವರ್ಷದ ಮೊದಲ ಪ್ರವಾಸದಲ್ಲಿ ಕೊಹ್ಲಿ ಬಾಯ್ಸ್ ನಿರ್ಮಿಸಲಿರುವ ದಾಖಲೆ ಯಾವುದು? ಇಲ್ಲಿದೆ ವಿಡಿಯೋ.

Related Video