ನ್ಯೂಜಿಲೆಂಡ್ ತಲುಪಿದ ಟೀಂ ಇಂಡಿಯಾಗೆ ಶುರುವಾಯ್ತು ಆತಂಕ; ತಂಡದಲ್ಲಿಲ್ಲ ಸ್ಟಾರ್ ಪ್ಲೇಯರ್ಸ್!

ನ್ಯೂಜಿಲೆಂಡ್ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾ ಈಗಾಗಲೇ ಆಕ್ಲೆಂಡ್‌ನಲ್ಲಿ ಬೀಡು ಬಿಟ್ಟಿದೆ. ಟಿ20 ಹಾಗೂ ಏಕದಿನ ಸರಣಿಗೆ ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಆತಂಕ ಶುರುವಾಗಿದೆ. ಸ್ಟಾರ್ ಕ್ರಿಕೆಟಿಗರಿಲ್ಲದೆ ನ್ಯೂಜಿಲೆಂಡ್ ಸರಣಿ ಗೆಲ್ಲಲು ಸಾಧ್ಯವೇ ಅನ್ನೋ ಅನುಮಾನ ಅಭಿಮಾನಿಗಳಿಗೆ ಕಾಡುತ್ತಿದೆ. 

Share this Video
  • FB
  • Linkdin
  • Whatsapp

ಆಕ್ಲೆಂಡ್(ಜ.23): ನ್ಯೂಜಿಲೆಂಡ್ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾ ಈಗಾಗಲೇ ಆಕ್ಲೆಂಡ್‌ನಲ್ಲಿ ಬೀಡು ಬಿಟ್ಟಿದೆ. ಟಿ20 ಹಾಗೂ ಏಕದಿನ ಸರಣಿಗೆ ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಆತಂಕ ಶುರುವಾಗಿದೆ. ಸ್ಟಾರ್ ಕ್ರಿಕೆಟಿಗರಿಲ್ಲದೆ ನ್ಯೂಜಿಲೆಂಡ್ ಸರಣಿ ಗೆಲ್ಲಲು ಸಾಧ್ಯವೇ ಅನ್ನೋ ಅನುಮಾನ ಅಭಿಮಾನಿಗಳಿಗೆ ಕಾಡುತ್ತಿದೆ. 

ನ್ಯೂಜಿಲೆಂಡ್ ಸರಣಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಕಡೆಗಣಿಸಿದ್ದೇಕೆ?

ತಂಡದ ಸ್ಟಾರ್ ಆಟಗಾರರಿಗೆ ಇಂಜುರಿ, ಯುವ ಕ್ರಿಕೆಟಿಗರಿಗೆ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಈ ಸರಣಿ ಭಾರತಕ್ಕೆ ಆತಂಕ ತರಲು ಕಾರಣವೇನು? ಇಲ್ಲಿದೆ ವಿಡಿಯೋ

Related Video