ಆಸೀಸ್ ಸರಣಿಗೂ ಮುನ್ನ ಶುರುವಾಯ್ತು ವಿರಾಟ್‌ಗೆ ಟೆನ್ಷನ್..!

ಭಾರತ-ಆಸ್ಟ್ರೇಲಿಯಾ ನಡುವೆ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಮುಂಬೈನ ವಾಂಖೆಡೆ ಮೈದಾನ ಆತಿಥ್ಯ ವಹಿಸಿದೆ. ಹೀಗಿರುವಾಗಲೇ ಭಾರತ ತಂಡ ಗೊಂದಲಕ್ಕೆ ಸಿಲುಕಿದೆ.

Share this Video
  • FB
  • Linkdin
  • Whatsapp

ಮುಂಬೈ(ಜ.12): ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಆರಂಭಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಜನವರಿ 14ರಂದು ನಡೆಯಲಿರುವ ಮೊದಲ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿಗೆ ಒಂದು ಸ್ಲಾಟ್ ಬಗ್ಗೆ ತಲೆನೋವು ಆರಂಭವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾರಿಗೆಲ್ಲಾ ಸಿಗಲಿದೆ ಕಿವೀಸ್ ಟಿಕೆಟ್..?

ಹೌದು, ಭಾರತ-ಆಸ್ಟ್ರೇಲಿಯಾ ನಡುವೆ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಮುಂಬೈನ ವಾಂಖೆಡೆ ಮೈದಾನ ಆತಿಥ್ಯ ವಹಿಸಿದೆ. ಹೀಗಿರುವಾಗಲೇ ಭಾರತ ತಂಡ ಗೊಂದಲಕ್ಕೆ ಸಿಲುಕಿದೆ.

ಐಸಿಸಿ ಟಿ20 ಶ್ರೇಯಾಂಕ: 6ನೇ ಸ್ಥಾನ ಉಳಿಸಿಕೊಂಡ ರಾಹುಲ್‌ !

ಲಂಕಾ ವಿರುದ್ಧದ ಟಿ20 ಸರಣಿ ಟೀಂ ಇಂಡಿಯಾಗೆ ಗೆಲುವನ್ನು ತಂದುಕೊಡುವುದರ ಜತೆಗೆ ನಾಯಕನಿಗೆ ತಲೆನೋವು ತಂದಿಟ್ಟಿದೆ. ಏನದು ಟೆನ್ಷನ್ ನೀವೇ ನೋಡಿ...

Related Video