ಈ ದಶಕದಲ್ಲಿ ಶತಕಗಳ ಶತಕ ಬಾರಿಸಿದ ಟೀಂ ಇಂಡಿಯಾ..!

ಈ ದಶಕದಲ್ಲಿ ಟೀಂ ಇಂಡಿಯಾ ಶತಕಗಳ ಶತಕ ಸಿಡಿಸಿ ಮತ್ತೊಂದು ದಾಖಲೆ ಬರೆದಿದೆ. ಬ್ಯಾಟಿಂಗ್ ಪವರ್ ಹೌಸ್ ಟೀಂ ಇಂಡಿಯಾ ಪ್ರಸಕ್ತ ದಶಕದಲ್ಲಿ ಬಾರಿಸಿದ ಶತಕಗಳೆಷ್ಟು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

First Published Dec 30, 2019, 2:32 PM IST | Last Updated Dec 30, 2019, 2:32 PM IST

ಬೆಂಗಳೂರು(ಡಿ.30): ಟೀಂ ಇಂಡಿಯಾ ಇದೀಗ ತವರಿನಲ್ಲಿ ಮಾತ್ರವಲ್ಲ, ವಿದೇಶಿ ನೆಲದಲ್ಲೂ ಗೆದ್ದು ಬೀಗುವ ಮಟ್ಟಕ್ಕೆ ಬೆಳೆದು ನಿಂತಿದೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್’ನಲ್ಲಿ ಟೀಂ ಇಂಡಿಯಾ ಮಣಿಸುವುದು ಎದುರಾಳಿ ತಂಡಕ್ಕೆ ಅಷ್ಟು ಸುಲಭವಲ್ಲ.

ಡೇ & ನೈಟ್ ಟೆಸ್ಟ್‌ಗೆ ಕ್ರೀಡಾಂಗಣ ನಿಗದಿ; ಬೆಂಗಳೂರಿಗೆ ದಾದಾ ಕೊಡುಗೆ!

ಇನ್ನು ಟೀಂ ಇಂಡಿಯಾ ಬ್ಯಾಟ್ಸ್’ಮನ್’ಗಳು ಕಳೆದ ಮೂರು ದಶಕಗಳಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. 1990 ರಿಂದೀಚೆಗೆ ಪ್ರತಿದಶಕದಲ್ಲೂ ಭಾರತೀಯ ಬ್ಯಾಟ್ಸ್’ಮನ್’ಗಳೇ ಶತಕಗಳ ವಿಚಾರದಲ್ಲಿ ಪಾರಮ್ಯ ಮೆರೆದಿದ್ದಾರೆ.

ರಣಜಿಯಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ವೇಗಿ ವಿನಯ್ ಕುಮಾರ್

ಈ ದಶಕದಲ್ಲಿ ಟೀಂ ಇಂಡಿಯಾ ಶತಕಗಳ ಶತಕ ಸಿಡಿಸಿ ಮತ್ತೊಂದು ದಾಖಲೆ ಬರೆದಿದೆ. ಬ್ಯಾಟಿಂಗ್ ಪವರ್ ಹೌಸ್ ಟೀಂ ಇಂಡಿಯಾ ಪ್ರಸಕ್ತ ದಶಕದಲ್ಲಿ ಬಾರಿಸಿದ ಶತಕಗಳೆಷ್ಟು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
 
Video Top Stories