ಕೋಚ್‌ಗೆ ಹಿಗ್ಗಾಮುಗ್ಗಾ ಬಾರಿಸಿದ ಚಹಲ್...!

ಟೀಂ ಇಂಡಿಯಾ  ಸ್ಪಿನ್ನರ್ ಯುಜುವೇಂದ್ರ ಚಹಲ್‌ನಿಂದಾಗಿ ಸಖತ್ ಖುಷಿಯಾಗಿಯೇ ಕಾಲ ಕಳೆಯುತ್ತೆ. ಚಹಲ್ ತಂಡದಲ್ಲಿದ್ದರೆ ತರ್ಲೆ-ತಮಾಷೆಗಳಿಗೇನು ಕೊರತೆಯಿರೋದಿಲ್ಲ. ಸಣಕಲು ದೇಹದ ಚಹಲ್ ಕೋಚ್‌ಗೆ ಬಾರಿಸಿದ್ದಾರೆ. ಈ ಸುದ್ದಿ ನಿಜಾನಾ? ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

Share this Video
  • FB
  • Linkdin
  • Whatsapp

ವೆಲ್ಲಿಂಗ್ಟನ್(ಫೆ.07): ಟೀಂ ಇಂಡಿಯಾ ಕ್ರಿಕೆಟ್‌ನಲ್ಲಿ ಸದಾಕಾಲ ಬ್ಯುಸಿಯಾಗಿರುತ್ತೆ. ಅದರಲ್ಲೂ ಕೆಲವೊಮ್ಮೆಯಂತೂ ಫ್ಯಾಮಿಲಿಯಿಂದ ತಿಂಗಳುಗಟ್ಟಲೆ ವಿರಾಟ್ ಕೊಹ್ಲಿ ಪಡೆ ದೂರವೇ ಉಳಿದು ಬಿಡುತ್ತದೆ.

ಟೀಂ ಇಂಡಿಯಾದ ಅತ್ಯಂತ ಕೆಟ್ಟ ಡ್ಯಾನ್ಸರ್ ಇವರಂತೆ..!

ಇಂತಹ ಬ್ಯುಸಿ ಶೆಡ್ಯೂಲ್‌ನಲ್ಲೂ ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಹಲ್‌ನಿಂದಾಗಿ ಸಖತ್ ಖುಷಿಯಾಗಿಯೇ ಕಾಲ ಕಳೆಯುತ್ತೆ. ಚಹಲ್ ತಂಡದಲ್ಲಿದ್ದರೆ ತರ್ಲೆ-ತಮಾಷೆಗಳಿಗೇನು ಕೊರತೆಯಿರೋದಿಲ್ಲ.

ಕ್ರಿಕೆಟ್‌ನಿಂದ ದೂರ ದೂರ, ಪಾನಿಪೂರಿ ಮಾಡಿ ಸರ್ಪ್ರೈಸ್ ನೀಡಿದ ಧೋನಿ!

ಸಣಕಲು ದೇಹದ ಚಹಲ್ ಫಿಟ್ನೆಸ್ ಕಾಪಾಡಿಕೋ ಎಂದು ಜಿಮ್‌ಗೆ ಕಳಿಸಿದರೆ, ಸಹ ಆಟಗಾರನೊಂದಿಗೆ ಸೇರಿಕೊಂಡು ಕೋಚ್‌ಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ. ಆದರೆ ಇದು ಸೀರಿಯಸ್ಸಾಗಿ ಅಲ್ಲ, ಬರೀ ತಮಾಷೆಗಷ್ಟೇ... ಈ ಕುರಿತಾದ ವಿವರ ಇಲ್ಲಿದೆ ನೋಡಿ

Related Video