Asianet Suvarna News Asianet Suvarna News

ಭಾರತ vs ನ್ಯೂಜಿಲೆಂಡ್ ಪಂದ್ಯ ಟೈ; ಹಿಂದಿದೆ ರೋಚಕ ಕಹಾನಿ!

ಮೊಹಮದ್‌ ಶಮಿ ಹಾಗೂ ರೋಹಿತ್‌ ಶರ್ಮಾ ಸಾಹಸದಿಂದ ನ್ಯೂಜಿಲೆಂಡ್‌ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ನ್ಯೂಜಿಲೆಂಡ್‌ ನೆಲದಲ್ಲಿ ಚೊಚ್ಚಲ ಸರಣಿ ಜಯದ ಸಂಭ್ರಮವನ್ನು ಆಚರಿಸಿದೆ. ಈ ಪಂದ್ಯ ಟೈ ಆಗಲು ಕಾರಣವೇನು? ಇಲ್ಲಿದೆ ರೋಚಕ ಪಂದ್ಯದ ಹೈಲೈಟ್ಸ್

ಹ್ಯಾಮಿಲ್ಟನ್(ಜ.30): ಮೊಹಮದ್‌ ಶಮಿ ಹಾಗೂ ರೋಹಿತ್‌ ಶರ್ಮಾ ಸಾಹಸದಿಂದ ನ್ಯೂಜಿಲೆಂಡ್‌ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ನ್ಯೂಜಿಲೆಂಡ್‌ ನೆಲದಲ್ಲಿ ಚೊಚ್ಚಲ ಸರಣಿ ಜಯದ ಸಂಭ್ರಮವನ್ನು ಆಚರಿಸಿದೆ. ಈ ಪಂದ್ಯ ಟೈ ಆಗಲು ಕಾರಣವೇನು? ಇಲ್ಲಿದೆ ರೋಚಕ ಪಂದ್ಯದ ಹೈಲೈಟ್ಸ್

ಶಮಿ ಅಂತಿಮ ಎಸತದಲ್ಲಿನ ವಿಕೆಟ್ ಹಾಗೂ ಸೂಪರ್ ಓವರ್ ರೋಚಕ ಪಂದ್ಯದ ವಿಡಿಯೋ

Video Top Stories