INDvNZ: ಶಮಿ ವಿಕೆಟ್, ರೋಹಿತ್ ಸಿಕ್ಸರ್, ಹೇಗಿತ್ತು ಭಾರತದ ಸೂಪರ್ ಗೆಲುವು?

ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯವನ್ನು ಭಾರತ ಸೂಪರ್ ಓವರ್ ಮೂಲಕ ಗೆದ್ದುಕೊಂಡಿದೆ. ಮೊಹಮ್ಮದ್ ಶಮಿ ಅಂತಿಮ ಎಸೆತದಲ್ಲಿ ವಿಕೆಟ್ ಕಬಳಿಸಿ ಪಂದ್ಯವನ್ನು ಟೈ ಮಾಡಿದರು. ಇತ್ತ ಸೂಪರ್ ಓವರ್‌ನಲ್ಲಿ ರೋಹಿತ್ ಶರ್ಮಾ ಸಿಕ್ಸರ್ ಮೂಲಕ ಭಾರತ ಗೆಲುವು ಸಾಧಿಸಿತು.

Share this Video
  • FB
  • Linkdin
  • Whatsapp

ಹ್ಯಾಮಿಲ್ಟನ್(ಜ.30): ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯವನ್ನು ಭಾರತ ಸೂಪರ್ ಓವರ್ ಮೂಲಕ ಗೆದ್ದುಕೊಂಡಿದೆ. ಮೊಹಮ್ಮದ್ ಶಮಿ ಅಂತಿಮ ಎಸೆತದಲ್ಲಿ ವಿಕೆಟ್ ಕಬಳಿಸಿ ಪಂದ್ಯವನ್ನು ಟೈ ಮಾಡಿದರು. ಇತ್ತ ಸೂಪರ್ ಓವರ್‌ನಲ್ಲಿ ರೋಹಿತ್ ಶರ್ಮಾ ಸಿಕ್ಸರ್ ಮೂಲಕ ಭಾರತ ಗೆಲುವು ಸಾಧಿಸಿತು.

ಇದನ್ನೂ ಓದಿ: ಟೀಂ ಇಂಡಿಯಾಗೆ ಮೊದಲ ಸೂಪರ್ ಓವರ್, ಮೊದಲ ಗೆಲುವು!

ಶಮಿ ಅಂತಿಮ ಎಸತದಲ್ಲಿನ ವಿಕೆಟ್ ಹಾಗೂ ಸೂಪರ್ ಓವರ್ ರೋಚಕ ಪಂದ್ಯದ ವಿಡಿಯೋ ಇಲ್ಲಿದೆ.

Related Video