RCB ತಂಡಕ್ಕೆ ಸೂಪರ್ ಪವರ್ ಎಂಟ್ರಿ: ಈ ಸಲ ಕಪ್ ನಮ್ದೇ...

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೂಪರ್ ಪವರ್ ಲೇಡಿಯ ಎಂಟ್ರಿ ಆಗಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ಹುಡುಗರು ಹೊಸ ಜೋಶ್’ನಲ್ಲಿ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಹೊಸ ಸೂಪರ್ ಪವರ್ ಲೇಡಿ ಎಂಟ್ರಿ RCB ಪಡೆ ಕಪ್ ಗೆಲ್ಲಲು ಸಹಕಾರಿ ಆಗುತ್ತಾ ಎನ್ನುವುದರ ವಿವರ ಇಲ್ಲಿದೆ ನೋಡಿ...

Share this Video
  • FB
  • Linkdin
  • Whatsapp

ಬೆಂಗಳೂರು[ಅ.19]: ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗಲು ಕಳೆದ 12 ವರ್ಷಗಳಿಂದ ಬೆವರು ಹರಿಸುತ್ತಿದ್ದರೂ ಇದುವರೆಗೂ ಕಪ್ ನಮ್ಮದಾಗಿಲ್ಲ. ಐಪಿಎಲ್ ಕಪ್ ಎನ್ನುವುದು RCB ಪಾಲಿಗೆ ಕನ್ನಡಿಯೊಳಗಿನ ಗಂಟು ಆಗಿಯೇ ಉಳಿದಿದೆ. 

ರಾಂಚಿ ಟೆಸ್ಟ್: ಮಂದ ಬೆಳಕು ಪಂದ್ಯ ಸ್ಥಗಿತ

ಆದರೆ 13ನೇ ಆವೃತ್ತಿಯ RCB ಕಪ್ ಗೆಲ್ಲಲು ಫ್ರಾಂಚೈಸಿ ಹೊಸ ರಣತಂತ್ರ ರೂಪಿಸಿದೆ. ಬೆಂಗಳೂರು ತಂಡಕ್ಕೀಗ ಸೂಪರ್ ಪವರ್ ಎಂಟ್ರಿಯಾಗಿದೆ. ಇದು ಬೆಂಗಳೂರು ಗೆಲುವಿನಲ್ಲಿ ಮಹತ್ತರವಾದ ಪಾತ್ರ ವಹಿಸಲಿದೆ ಎನ್ನುವುದು ತಂಡದ ಲೆಕ್ಕಾಚಾರ.

ABD ಬಳಿಕ ಹೊಸ ತಂಡ ಸೇರಿದ RCB ವೇಗಿ ಡೇಲ್ ಸ್ಟೇನ್..!

ಕೊಹ್ಲಿ, ಎಬಿಡಿ ಅವರಂತಹ ದಿಗ್ಗಜ ಬ್ಯಾಟ್ಸ್’ಮನ್’ಗಳಿದ್ದರೂ ಕಪ್ ಗೆಲ್ಲಲು ಸಾಧ್ಯವಾಗದ್ದು, ಸೂಪರ್ ಪವರ್ ಎಂಟ್ರಿಯಿಂದ ಸಾಧ್ಯ ಆಗುತ್ತಾ ಎನ್ನುವ ಅನುಮಾನಗಳಿಗೆ ಇಲ್ಲಿದೆ ನೋಡಿ ಉತ್ತರ... 

Related Video