Search results - 208 Results
 • CRICKET21, Jan 2019, 5:00 PM IST

  IPL ಆರಂಭಕ್ಕೂ ಮುನ್ನ RCB ಪಡೆಗೆ ಮುಖಭಂಗ..!

  ಬಹುನಿರೀಕ್ಷಿತ 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್’ಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲಾ ಪ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಿ ಈಗಾಗಲೇ ಪ್ರಶಸ್ತಿಯ ಕನವರಿಕೆಯಲ್ಲಿದೆ. 11 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿ ಆರಂಭಕ್ಕೂ ಮುನ್ನವೇ ಟ್ವೀಟ್’ವೊಂದನ್ನು ಮಾಡಿ ಭಾರೀ ಮುಖಭಂಗಕ್ಕೆ ಒಳಗಾಗಿದೆ.

 • rcb

  CRICKET22, Dec 2018, 4:26 PM IST

  25 ಲಕ್ಷ ಉಳಿಸಲು ಹೋಗಿ ಕೈ ಸುಟ್ಟುಕೊಂಡ RCB!

  2019ರ ಐಪಿಎಲ್‌ನ ಬಿಡ್ಡಿಂಗ್ ನಡೆದಿದ್ದು, ಎಲ್ಲಾ ಫ್ರಾಂಚೈಸಿಗಳು ಉತ್ತಮ ಆಟಗಾರರನ್ನೇ ಖರೀದಿಸಿವೆ. ಆದರೆ 25 ಲಕ್ಷ ಉಳಿಸಲು ಹೋದ ಆರ್‌ಸಿಬಿ ಮಾತ್ರ ತನಗೇ ತಾನೇ ನಷ್ಟ ಮಾಡಿಕೊಂಡಿದೆ.

 • Shimron Hetmyer

  SPORTS19, Dec 2018, 8:48 PM IST

  ಆರ್‌ಸಿಬಿ ಸೇರಿಕೊಂಡ ಸಂತಸ-ಶಿಮ್ರೊನ್ ಹೆಟ್ಮೆರ್ ವೀಡಿಯೋ ವೈರಲ್!

  ಜೈಪುರದಲ್ಲಿ 12ನೇ ಆವೃತ್ತಿ ಐಪಿಎಲ್ ಟೂರ್ನಿಗಾಗಿ ನಡೆದ ಹರಾಜಿನಲ್ಲಿ RCB ತಂಡ ಶಿಮ್ರೊನ್ ಹೆಟ್ಮೆರ್ ಖರೀದಿ ಮಾಡಿತ್ತು.  4.2 ಕೋಟಿಗೆ ಶಿಮ್ರೊನ್ ಖರೀದಿಸುತ್ತಿದ್ದಂತೆ, ಹೊಟೆಲ್‌ನಲ್ಲಿ ಹರಾಜು ವೀಕ್ಷಿಸುತ್ತಿದ್ದ ಶಿಮ್ರೊನ್ ಪ್ರತಿಕ್ರಿಯೆ ವೈರಲ್ ಆಗಿದೆ.

 • Devdut Padikkal

  SPORTS19, Dec 2018, 4:18 PM IST

  Exclusive ಸಂದರ್ಶನ: RCB ತಂಡ ಸೇರಿಕೊಂಡ ಏಕೈಕ ಕನ್ನಡಿಗ ದೇವದತ್!

  12ನೇ ಆವೃತ್ತಿ ಐಪಿಎಲ್ ಟೂರ್ನಿಯ ಹರಾಜಿನಲ್ಲಿ ಏಕೈಕ ಕನ್ನಡಿಗನನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ. 18ರ ಯವ ಪ್ರತಿಭಾನ್ವಿತ ಎಡಗೈ ಬ್ಯಾಟ್ಸ್‌ಮನ್ ದೇವದತ್ ಜೊತೆ ಸುವರ್ಣನ್ಯೂಸ್.ಕಾಂ ನಡೆಸಿದ Exclussive ಸಂದರ್ಶನ ಇಲ್ಲಿದೆ.
   

 • SPORTS18, Dec 2018, 9:41 PM IST

  ಹರಾಜಿನ ಬಳಿಕ RCB ಕಂಪ್ಲೀಟ್ ತಂಡ ಹೀಗಿದೆ ನೋಡಿ!

  ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ಆಟಗಾರರನ್ನ ಖರೀದಿಸೋ ಮೂಲಕ ಒಟ್ಟು ತಂಡದ ಆಟಾಗಾರರ ಸಂಖ್ಯೆ 24ಕ್ಕೆ ಏರಿಕೆ ಮಾಡಿಕೊಂಡಿದೆ. ಇಲ್ಲಿದೆ ಆರ್‌ಸಿಬಿ ತಂಡದ ಕಂಪ್ಲೀಟ್ ಲಿಸ್ಟ್.
   

 • SPORTS18, Dec 2018, 6:51 PM IST

  ಐಪಿಎಲ್ ಹರಾಜು 2019: 16 ವರ್ಷದ ಪೋರನಿಗೆ 1.5 ಕೋಟಿ ನೀಡಿದ ಆರ್‌ಸಿಬಿ

  ಐಪಿಎಲ್ ಟೂರ್ನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈವರೆಗೆ ಖರೀದಿಸಿದ ಆಟಗಾರರು ಯಾರು? ಇಲ್ಲಿದೆ 
   

 • SPORTS18, Dec 2018, 6:09 PM IST

  ಬರೋಬ್ಬರಿ 5 ಕೋಟಿ ನೀಡಿ ಶಿವಂ ದುಬೆ ಖರೀದಿಸಿದ RCB

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಹರಾಜಿನಲ್ಲಿ ಈವರೆಗೆ ಐವರು ಆಟಗಾರರನ್ನ ಖರೀದಿಸಿದೆ. ಇವರಲ್ಲಿ ಶಿವಂ ದುಬೆಗೆ ಗರಿಷ್ಠ ಮೊತ್ತ ನೀಡಿ ಆರ್‌ಸಿಬಿ ಖರೀದಿ ಮಾಡಿದೆ. ಆರ್‌ಸಿಬಿ ತಂಡದ ಹರಾಜು ಡೀಟೇಲ್ಸ್ ಇಲ್ಲಿದೆ.
   

 • SPORTS18, Dec 2018, 5:35 PM IST

  ಕನ್ನಡಿಗನನ್ನ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಹರಾಜಿನಲ್ಲಿ ಕನ್ನಡಿಗನಿಗೆ ಮಣೆ ಹಾಕಿದೆ. ಆರ್‌ಸಿಬಿ ತಂಡ ಸೇರಿಕೊಂಡ ಕನ್ನಡಿಗ ಯಾರು?

 • Virat Kohli

  SPORTS16, Dec 2018, 5:11 PM IST

  ಐಪಿಎಲ್ 2019: ಹರಾಜಿಗೂ ಮುನ್ನ ಆರ್‌ಸಿಬಿ ತಂಡ ಹೀಗಿದೆ!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹರಾಜಿಗೆ ರೆಡಿಯಾಗಿದೆ. ಹರಾಜಿಗೂ ಮೊದಲು ಆರ್‌ಸಿಬಿ ತಂಡ ಹೇಗಿದೆ? ಯಾರೆಲ್ಲಾ ತಂಡದಲ್ಲಿದ್ದಾರೆ? ಇಲ್ಲಿದೆ ಸಂಪೂರ್ಣ ವಿವರ.

 • gary kirsten and virat kohli

  CRICKET16, Dec 2018, 1:43 PM IST

  ಆರ್’ಸಿಬಿಗೆ ಶಾಕ್ ಕೊಟ್ಟ ಗ್ಯಾರಿ ಕರ್ಸ್ಟನ್..!

  ಸದ್ಯ ಕೋಚ್ ರೇಸ್‌ನಲ್ಲಿ ದ.ಆಫ್ರಿಕಾದ ಹರ್ಷಲ್ ಗಿಬ್ಸ್, ಮನೋಜ್ ಪ್ರಭಾಕರ್ ಮತ್ತು ಡೇವ್ ವಾಟ್ಮೋರ್ ಸೇರಿ ಹಲವರು ಇದ್ದಾರೆ. ಡಿ.20ರಂದು ಮುಂಬೈನಲ್ಲಿ ಸಂದರ್ಶನ ನಡೆಯಲಿದೆ. ಒಂದು ವೇಳೆ ಗ್ಯಾರಿ ಮಹಿಳಾ ತಂಡದ ಕೋಚ್ ಆಗಿ ನೇಮಕಗೊಂಡರೆ, ಆರ್’ಸಿಬಿ ಕೋಚ್ ಸ್ಥಾನ ತೊರೆಯಬೇಕಾಗುತ್ತದೆ.

 • RCB Team

  SPORTS15, Dec 2018, 7:49 PM IST

  ಐಪಿಎಲ್ ಹರಾಜಿಗೂ ಮುನ್ನ ಅರ್‌ಸಿಬಿಗೆ ಶಾಕ್ ನೀಡಿದ ಕೋಚ್!

  ಐಪಿಎಲ್ ಹರಾಜು ಪ್ರಕ್ರಿಯೆಗೆ ಇನ್ನು ಎರಡು ದಿನ ಮಾತ್ರ ಬಾಕಿ ಇದೆ. ಈ ಬಾರಿ ಪ್ರಶಸ್ತಿ ಗೆಲುವಿಗೆ ಭಾರಿ ಕಸರತ್ತು ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ಎದುರಾಗಿದೆ. ಅಷ್ಟಕ್ಕೂ ಆರ್‌ಸಿಬಿ ಎದುರಾದ ಆಘಾತವೇನು? ಇಲ್ಲಿದೆ ವಿವರ.
   

 • RCB Team

  SPORTS13, Dec 2018, 6:45 PM IST

  ಆರ್‌ಸಿಬಿ ತೊರೆದು ಐಪಿಎಲ್‌ನಿಂದ ಮರೆಯಾದ ನಾಲ್ವರು ಕ್ರಿಕೆಟಿಗರು!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮಿಂಚಿದ ಕ್ರಿಕೆಟಿಗರು ತಂಡದಿಂ ಹೊರಬಂದ ಮೇಲೆ ಐಪಿಲ್ ಕರಿಯರ್ ಕಳೆದುಕೊಂಡ ಊದಾಹರಣೆಗಳಿವೆ. ಹೀಗೆ ಆರ್‌ಸಿಬಿಯಲ್ಲಿ ಮಿಂಚಿ ಬಳಿಕ ಐಪಿಎಲ್‌ನಿಂದ ಮರೆಯಾದ ನಾಲ್ವರು ಕ್ರಿಕೆಟಿಗ ವಿವರ ಇಲ್ಲಿದೆ.

 • ipl auction

  SPORTS11, Dec 2018, 9:35 PM IST

  ಐಪಿಎಲ್ ಹರಾಜು: 346 ಆಟಗಾರರ ಶಾರ್ಟ್‌ಲಿಸ್ಟ್-ಯಾರಿಗಿದೆ ಅವಕಾಶ?

  ಈ ಭಾರಿಯ ಐಪಿಎಲ್ ಹರಾಜಿಗೆ ಬರೋಬ್ಬರಿ 1003 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 346 ಆಟಗಾರರನ್ನ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಆದರೆ ಹರಾಜಿಗೂ ಮುನ್ನ ಅಭಿಮಾನಿಗಳಿಗೆ ಬಿಸಿಸಿಐ ಶಾಕ್ ನೀಡಿದೆ.

 • SPORTS11, Dec 2018, 7:34 PM IST

  ಐಪಿಎಲ್ ಹರಾಜು: ಮೂವರು ಸ್ಪಿನ್ನರ್ ಮೇಲೆ ಆರ್‌ಸಿಬಿ ಕಣ್ಣು!

  2019ರ ಐಪಿಎಲ್ ಟೂರ್ನಿಗೆ ತಯಾರಿ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಹರಾಜಿನತ್ತ ಚಿತ್ತ ನೆಟ್ಟಿದೆ. ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ಮೂವರು ಸ್ಪಿನ್ನರ್‌ಗಳನ್ನ ಖರೀದಿಸಲು ಮುಂದಾಗಿದೆ.

 • SPORTS19, Nov 2018, 2:09 PM IST

  2019ರ ಐಪಿಎಲ್ ಟೂರ್ನಿ ಮುನ್ನವೇ ಆರ್‌ಸಿಬಿ ಎಡವಟ್ಟು!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2019ರ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಎರಡು ತಪ್ಪು ಮಾಡಿದೆ. ಅಷ್ಟಕ್ಕೂ ಆರ್‌ಸಿಬಿ ಮಾಡಿದ ತಪ್ಪೇನು? ಇಲ್ಲಿದೆ ಹೆಚ್ಚಿನ ವಿವರ.