Asianet Suvarna News Asianet Suvarna News

ಇಂಡೋ-ಕಿವೀಸ್ 2ನೇ ಏಕದಿನ ಪಂದ್ಯದ ಹೈಲೈಟ್ಸ್

ಇದಕ್ಕುತ್ತರವಾಗಿ ಟೀಂ ಇಂಡಿಯಾ ಕೇವಲ 251 ರಬ್ ಬಾರಿಸಿ ಆಲೌಟ್ ಆಯಿತು. ಇದರೊಂದಿಗೆ ಭಾರತ ತಂಡವು ಏಕದಿನ ಸರಣಿ ಕೈಚೆಲ್ಲಿತು. ರವೀಂದ್ರ ಜಡೇಜಾ, ಶ್ರೇಯಸ್ ಅಯ್ಯರ್ ಹಾಗೂ ನವದೀಪ್ ಸೈನಿ ಕೆಚ್ಚೆದೆಯ ಹೋರಾಟ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಹ್ಯಾಮಿಲ್ಟನ್(ಫೆ.09): ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 22 ರನ್‌ಗಳ ರೋಚಕ ಸೋಲು ಅನುಭವಿಸಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡ 8 ವಿಕೆಟ್ ಕಳೆದುಕೊಂಡು 273 ರನ್ ಬಾರಿಸಿತ್ತು.

ಸೈನಿ-ಜಡೇಜಾ ಹೋರಾಟ, ದಡ ಸೇರಲಿಲ್ಲ ಭಾರತ; ನ್ಯೂಜಿಲೆಂಡ್‌ಗೆ ಏಕದಿನ ಕಿರೀಟ!

ಇದಕ್ಕುತ್ತರವಾಗಿ ಟೀಂ ಇಂಡಿಯಾ ಕೇವಲ 251 ರಬ್ ಬಾರಿಸಿ ಆಲೌಟ್ ಆಯಿತು. ಇದರೊಂದಿಗೆ ಭಾರತ ತಂಡವು ಏಕದಿನ ಸರಣಿ ಕೈಚೆಲ್ಲಿತು. ರವೀಂದ್ರ ಜಡೇಜಾ, ಶ್ರೇಯಸ್ ಅಯ್ಯರ್ ಹಾಗೂ ನವದೀಪ್ ಸೈನಿ ಕೆಚ್ಚೆದೆಯ ಹೋರಾಟ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ನಾನು ಔಟಾಗದಿದ್ದರೆ ಫಲಿತಾಂಶ ಬೇರೆಯದ್ದೇ ಆಗುತ್ತಿತ್ತು: ನವದೀಪ್ ಸೈನಿ

ಎರಡನೇ ಏಕದಿನ ಪಂದ್ಯ ಹೇಗಿತ್ತು? ಯಾರೆಲ್ಲಾ ಮಿಂಚಿದರು ಎನ್ನುವುದರ ಹೈಲೈಟ್ಸ್‌ ಇಲ್ಲಿದೆ ನೋಡಿ...

Video Top Stories