ಸೆಹ್ವಾಗ್ ಹೇಳಿದ ಭವಿಷ್ಯವೆಲ್ಲಾ ನಿಜವಾಗುತ್ತಾ..?

ಸೌರವ್ ಗಂಗೂಲಿ ಬಗ್ಗೆ 12 ವರ್ಷಗಳ ಹಿಂದೆ ಸೌರವ್ ಗಂಗೂಲಿ ಬಗ್ಗೆ ಹೇಳಿರುವ ಭವಿಷ್ಯ ಇದೀಗ ನಿಜವಾಗಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುತ್ತಾರೆ ಎಂದು ಸೆಹ್ವಾಗ್ ಭವಿಷ್ಯ ನುಡಿದಿದ್ದರು.

Share this Video
  • FB
  • Linkdin
  • Whatsapp

ನವದೆಹಲಿ(ಅ.30): ಟೀಂ ಇಂಡಿಯಾ ಸ್ಫೋಟಕ ಆರಂಭಿಕ ಬ್ಯಾಟ್ಸ್'ಮನ್ ವಿರೇಂದ್ರ ಸೆಹ್ವಾಗ್ ಹೇಳುವ ಭವಿಷ್ಯ ನಿಜವಾಗುತ್ತಾ..? ಹೀಗೊಂದು ಮಾತು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Add Asianetnews Kannada as a Preferred SourcegooglePreferred

ದಾದಾ ಕೃಪೆಯಿಂದ ಆರಂಭಿಕ, ಮುಂದೆ ನಡೆದಿದ್ದು ಇತಿಹಾಸ ಎಂದ ಸೆಹ್ವಾಗ್!

ಹೌದು, ಸೌರವ್ ಗಂಗೂಲಿ ಬಗ್ಗೆ 12 ವರ್ಷಗಳ ಹಿಂದೆ ಸೌರವ್ ಗಂಗೂಲಿ ಬಗ್ಗೆ ಹೇಳಿರುವ ಭವಿಷ್ಯ ಇದೀಗ ನಿಜವಾಗಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುತ್ತಾರೆ ಎಂದು ಸೆಹ್ವಾಗ್ ಭವಿಷ್ಯ ನುಡಿದಿದ್ದರು.

ಉಗ್ರರ ಹಿಟ್ ಲಿಸ್ಟ್'ನಲ್ಲಿ ಕೊಹ್ಲಿಯೇ ಟಾರ್ಗೆಟ್..!

ಇದೀಗ ಸೌರವ್ ಗಂಗೂಲಿ ನುಡಿದ ಎರಡನೇ ಭವಿಷ್ಯವೂ ನಿಜವಾಗುತ್ತಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸೌರವ್ ಗಂಗೂಲಿ ಬಗ್ಗೆ ವೀರೂ ಇನ್ನೊಂದು ಮಾತು ಹೇಳಿದ್ದಾರೆ. ಅದು ನಿಜವಾಗುತ್ತಾ..? ಅಷ್ಟಕ್ಕೂ ಸೆಹ್ವಾಗ್ ಹೇಳಿದ ಭವಿಷ್ಯವಾದರೂ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

Related Video