ಡಯಾಬಿಟಿಸ್ ಇರೋರಿಗೆ ಕೊರೋನಾ ತಗುಲದಂತೆ ಮಾಡಲು ಏನು ಮಾಡಬೇಕು..?
ಊಟ ತಿಂಡಿಯಿಂದಲೇ ಡಯಾಬಿಟಿಸ್ ನಿಯಂತ್ರಣಕ್ಕೆ ತರಬಹುದೇ? ಸಕ್ಕರೆ ರೋಗಿಗಳಿಗೆ ಕೊರೋನಾ ತಂದೊಡ್ಡುವ ಸವಾಲುಗಳೇನು? ಡಯಾಬಿಟಿಸ್ ಇರುವವರಿಗೆ ಕೊರೋನಾ ಸೊಂಕು ತಗುಲದಂತೆ ಮಾಡಲು ಏನು ಮಾಡಬೇಕು ಎನ್ನುವ ಗೊಂದಲ ನಿಮಗೂ ಇರಬಹುದು.
ಬೆಂಗಳೂರು(ಏ.10): ಕೊರೋನಾ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಕೊರೋನಾ ಹರಡದಂತೆ ತಡೆಯಲು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದ್ದಾರೆ. ಹೀಗಾಗಿ ಮಧುಮೇಹ ಹೊಂದಿರುವವರು ವಾಕಿಂಗ್ ಮಾಡಲು ಹಾಗೆತೇ ಜಿಮ್‌ಗೆ ತೆರಳಲು ಸಾಧ್ಯವಾಗುತ್ತಿಲ್ಲ.
ಕೊರೋನಾ ಭೀತಿ: ಸೀಲ್‌ಡೌನ್ ಅಂದ್ರೆ ಏನು..?
ಊಟ ತಿಂಡಿಯಿಂದಲೇ ಡಯಾಬಿಟಿಸ್ ನಿಯಂತ್ರಣಕ್ಕೆ ತರಬಹುದೇ? ಸಕ್ಕರೆ ರೋಗಿಗಳಿಗೆ ಕೊರೋನಾ ತಂದೊಡ್ಡುವ ಸವಾಲುಗಳೇನು? ಡಯಾಬಿಟಿಸ್ ಇರುವವರಿಗೆ ಕೊರೋನಾ ಸೊಂಕು ತಗುಲದಂತೆ ಮಾಡಲು ಏನು ಮಾಡಬೇಕು ಎನ್ನುವ ಗೊಂದಲ ನಿಮಗೂ ಇರಬಹುದು.
ಕೊರೋನಾ ಆತಂಕದ ನಡುವೆ, ಓಝೋನ್ ಪದರದಲ್ಲಿ ದೊಡ್ಡ ರಂಧ್ರ..!
ನಿಮ್ಮೆಲ್ಲ ಪ್ರಶ್ನೆಗಳು ಹಾಗೂ ಅನುಮಾನಗಳಿಗೆ ಖ್ಯಾತ ಮಧುಮೇಹ ರೋಗ ತಜ್ಞ ಡಾ. ಪ್ರವೀಣ್ ರಾಮಚಂದ್ರ ಮಾತನಾಡಿದ್ದಾರೆ ನೋಡಿ.