ಕೊರೋನಾ ಭೀತಿ: ಸೀಲ್‌ಡೌನ್ ಅಂದ್ರೆ ಏನು..?

ಲಾಕ್‌ಡೌನ್ ಮಾಡಿದ ಬಳಿಕವೂ ದಿನದಿಂದ ದಿನಕ್ಕೆ ಕೋವಿಡ್ 19 ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಬೆಂಗಳೂರು ಸೇರಿದಂತೆ ಹಲವೆಡೆ ಸೀಲ್‌ಡೌನ್ ಮಾಡಲು ಸರ್ಕಾರ ಮುಂದಾಗಿದೆ. ಇದು ಇನ್ನಷ್ಟು ಕಠಿಣ ಕ್ರಮವಾಗಲಿದೆ. ಸೀಲ್ ಡೌನ್ ಅಂದ್ರೇನು? ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Share this Video
  • FB
  • Linkdin
  • Whatsapp

"

ಬೆಂಗಳೂರು(ಏ.10): ಕೊರೋನಾ ವೈರಸ್ ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಹೀಗಿರುವಾಗಲೇ ಬೆಂಗಳೂರಿನ ಹಲವೆಡೆ ಸೀಲ್‌ಡೌನ್ ಮಾಡಲು ಸರ್ಕಾರ ಚಿಂತನೆ ಆರಂಭಿಸಿದೆ.

ಕೊರೋನಾ ಸೋಂಕಿತರಿಗೆ ಕೇರಳದಲ್ಲಿ ಪ್ಲಾಸ್ಮಾ ಚಿಕಿತ್ಸೆ, 3-7 ದಿನದಲ್ಲಿ ಗುಣಮುಖ

ಲಾಕ್‌ಡೌನ್ ಮಾಡಿದ ಬಳಿಕವೂ ದಿನದಿಂದ ದಿನಕ್ಕೆ ಕೋವಿಡ್ 19 ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಬೆಂಗಳೂರು ಸೇರಿದಂತೆ ಹಲವೆಡೆ ಸೀಲ್‌ಡೌನ್ ಮಾಡಲು ಸರ್ಕಾರ ಮುಂದಾಗಿದೆ. ಇದು ಇನ್ನಷ್ಟು ಕಠಿಣ ಕ್ರಮವಾಗಲಿದೆ.

ವಿಶ್ವಾದ್ಯಂತ ವೈರಸ್‌ ಅಟ್ಟಹಾಸ: ಮಹಾಮಾರಿ ಕೊರೋನಾಗೆ ಸಿಕ್ಕೇ ಬಿಡ್ತಾ ಔಷಧ..?

ಹಾಗಾದ್ರೆ ಸೀಲ್‌ಡೌನ್ ಅಂದ್ರೆ ಏನು? ಸೀಲ್‌ಡೌನ್ ಘೋಷಣೆಯ ಪ್ರಾಮುಖ್ಯತೆ ಏನು? ನಿಮ್ಮ ಈ ಎಲ್ಲಾ ಕುತೂಹಲಗಳಿಗೆ ಇಲ್ಲಿದೆ ನೋಡಿ ಉತ್ತರ.

Related Video