
ಲಾಕ್‌ಡೌನ್: ನಂಜನಗೂಡಿನಲ್ಲಿ ಪುಟ್ಟ ರಥ..! ಸರಳ ರಥೋತ್ಸವ
ನಂಜನಗೂಡಿನಲ್ಲಿ ನಡೆಯಬೇಕಿದ್ದ ಪಂಚ ರಥೋತ್ಸವ ಬಹಳ ಸರಳವಾಗಿ ನೆರವೇರಿದೆ. ಪಂಚ ರಥೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು ಈ ಬಾರಿ ಮಾತ್ರ ಸರಳವಾಗಿ ನಡೆಸಲಾಗಿದೆ.
ಮೈಸೂರು(ಏ.04): ನಂಜನಗೂಡಿನಲ್ಲಿ ನಡೆಯಬೇಕಿದ್ದ ಪಂಚ ರಥೋತ್ಸವ ಬಹಳ ಸರಳವಾಗಿ ನೆರವೇರಿದೆ. ಪಂಚ ರಥೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು ಈ ಬಾರಿ ಮಾತ್ರ ಸರಳವಾಗಿ ನಡೆಸಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇಟಲಿಯಲ್ಲಿ ಸೋನಿಯಾ ಗಾಂಧಿ ಗೆಳತಿಗೆ ಡೆಡ್ಲಿ ಕೊರೋನಾ!
ಲಾಕ್‌ಡೌನ್ ಹಿನ್ನೆಲೆಯಲ್ಲಿ ರಥೋತ್ಸವವನ್ನು ಸರಳವಾಗಿ ನಡೆಸಲಾಗಿದೆ. ಸಾವಿರಾರು ಜನ ಭಕ್ತರು ಭಾಗಿಯಾಗಿ ಬಹಳ ಸಂಭ್ರಮದಿಂದ ನಡೆಯುತ್ತಿದ್ದ ರಥೋತ್ಸವವದಲ್ಲಿ ಕೇವಲ 5 ಜನ ಭಾಗಿಯಾಗಿದ್ದಾರೆ. ಪುಟ್ಟದೊಂದು ರಥವನ್ನು ಸಂಪ್ರದಾಯಿಕವಾಗಿ ಬಳಸಲಾಗಿದೆ. ಯಾವುದೇ ಅದ್ಧೂರಿ ಆಚರಣೆ ಇಲ್ಲದೆ ಸರಳವಾಗಿ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ.