
ಇಟಲಿಯಲ್ಲಿ ಸೋನಿಯಾ ಗಾಂಧಿ ಗೆಳತಿಗೆ ಡೆಡ್ಲಿ ಕೊರೋನಾ!
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯ ಇಟಲಿಯ ಗೆಳತಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ.
ರೋಮ್(ಏ.04): ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯ ಇಟಲಿಯ ಗೆಳತಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೌದು ಇಟಲಿ ಕನ್ನಡಿಗರ ಸಂಘದ ಅಧ್ಯಕ್ಷರಾಗಿರುವ ಹಾಗೂ ನರ್ಸ್ ಆಗಿರುವ ಚಿಕ್ಕಮಗಳೂರಿನ ಮಧು ಹೇಮೇಗೌಡ ಈ ಕುರಿತು ಮಾಹಿತಿ ನೀಡಿದ್ದಾರೆ.
ಬಡವರ ಹೊಟ್ಟೆ ಸೇರಬೇಕಾದ ಹಾಲು ಹೊಟೇಲ್ ಪಾಲು; ಸಿಎಂ ಆದೇಶಕ್ಕೂ ಡೋಂಟ್ ಕೇರ್!
ಕೊರೋನಾ ಸೋಂಕಿನಿಂದ ಬಳಲುತ್ತಿರುವ ಅವರು ಹಾಗೂ ಸೋನಿಯಾ ಗಾಂಧಿ ಹೈಸ್ಕೂಲ್ ಗೆಳತಿಯರೆಂಬುವುದು ತಿಳಿದು ಬಂದಿದೆ.