ಮೋದಿ ಜತೆ ಕೈಜೋಡಿಸಿದ ಸುಮಲತಾ; ಕೊರೋನಾ ನಿಧಿಗೆ 1 ಕೋಟಿ ರೂ. ಸಹಾಯ

  • ಕೊರೋನಾ ವಿರುದ್ಧ ಹೋರಾಟಕ್ಕೆ ಸಂಸದೆ ಸುಮಲತಾ ನೆರವು
  • ಮಂಡ್ಯ ಸಂಸದೆಯಿಂದ ಪ್ರಧಾನಿ ಕೊರೋನಾ ನಿಧಿಗೆ ಒಂದು ಕೋಟಿ 
  • ಮಂಡ್ಯದ ವಿಮ್ಸ್‌ಗೆ 50 ಲಕ್ಷ. ಕೊಟ್ಟಿದ ಸುಮಲತಾ

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.30): ಕೊರೋನಾ ವಿರುದ್ಧ ಹೋರಾಟಕ್ಕೆ ಸಂಸದೆ ಸುಮಲತಾ ಪ್ರಧಾನಿ ಮೋದಿ ಜೊತೆ ಕೈ ಜೋಡಿಸಿದ್ದಾರೆ. ಪ್ರಧಾನಿ ಕೊರೋನಾ ಪರಿಹಾರ ನಿಧಿಗೆ ಮಂಡ್ಯ ಸಂಸದೆ ಒಂದು ಕೋಟಿ ರೂ. ನೀಡಿದ್ದಾರೆ. ಇತ್ತೀಚೆಗೆ ಮಂಡ್ಯದ ವಿಮ್ಸ್‌ ಆಸ್ಪತ್ರೆಗೆ 50 ಲಕ್ಷ ರೂ ಕೊಟ್ಟಿದ್ದರು ಸುಮಲತಾ.

ಇದನ್ನೂ ನೋಡಿ | ಲಾಕ್‌ಡೌನ್‌ಗೆ ಡೋಂಟ್ ಕೇರ್? ಪೆಟ್ರೋಲ್ ಕೊಳ್ಳಲು ಹೊಸ ರೂಲ್ಸ್...

ದೇಶದ ಜನತೆಗೆ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್ ಮತ್ತೊಂದು ಸಂದೇಶ...
"

Related Video