Asianet Suvarna News Asianet Suvarna News

ಲಾಕ್‌ಡೌನ್‌ಗೆ ಡೋಂಟ್ ಕೇರ್? ಪೆಟ್ರೋಲ್ ಕೊಳ್ಳಲು ಹೊಸ ರೂಲ್ಸ್

  • ಮನೆಯಲ್ಲಿ ಕೂತ್ಕೊಳ್ರಪ್ಪಾ ಅಂದ್ರೆ ಕೂರಲ್ಲ ಕೆಲ ಜನ
  • ಸುಮ್‌ ಸುಮ್ನೆ ಬೀದಿಯಲ್ಲಿ  ಒಡಾಡೋದೆ ಕೆಲಸ
  • ಅಲೆದಾಟಕ್ಕೆ ಬ್ರೇಕ್ ಹಾಕಲು ಹೊಸ ಪ್ಲಾನ್
First Published Mar 30, 2020, 7:45 PM IST | Last Updated Mar 30, 2020, 7:45 PM IST

ರಾಯಚೂರು (ಮಾ.30): ಮನೆಯಲ್ಲಿ ಕೂತ್ಕೊಳ್ರಪ್ಪಾ ಅಂದ್ರೆ ಕೂರಲ್ಲ, ಬೈಕ್ ಇದೆ ಅಂತಾ ಸ್ಟಾರ್ಟ್ ಮಾಡಿ ಸುಮ್‌ ಸುಮ್ನೆ ಬೀದಿಯಲ್ಲಿ  ಒಡಾಡ್ತಾರೆ. ಈ ಅಲೆದಾಟಕ್ಕೆ ಬ್ರೇಕ್ ಹಾಕಲು ಈಗ ಅಧಿಕಾರಿಗಳು ಹೊಸ ಪ್ಲಾನ್ ಮಾಡಿದ್ದಾರೆ. ಏನದು? ಈ ಸ್ಟೋರಿ ನೋಡಿ...

ಇದನ್ನೂ ನೋಡಿ | ಕೊರೋನಾ ಮಾರಿಯ ಮಧ್ಯೆಯೂ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿದ್ದು ಹೀಗೆ...

ಹೆಲ್ಮೆಟ್‌ನಲ್ಲೇ 'ಕೊರೋನಾವೈರಸ್'! ಈಗ ಬೆಚ್ಚಿಬೀಳುವ ಸರದಿ ಬೈಕ್‌ ಸವಾರರದ್ದು

"

Video Top Stories