ಕೊರೋನಾ ಲಕ್ಷಣ ಇದೆ, ಚಿಕಿತ್ಸೆ ಕೊಡಿ: ಸಿಎಂಗೆ CRPF ಯೋಧನ ಮನವಿ

  • ಸಿಆರ್‌ಪಿಎಫ್‌ ಯೋಧನಿಗೆ ಕೊರೋನಾವೈರಸ್‌ ಸೋಂಕಿನ ಲಕ್ಷಣ
  • ಚಿಕಿತ್ಸೆಗೆ ಸಿಎಂ, ಆರೋಗ್ಯ ಸಚಿವರಿಗೆ ವಿಡಿಯೋ ಮೂಲಕ ಮನವಿ
  • ಹೋಮ್‌ ಐಸೋಲೇಶನ್‌ನಲ್ಲಿರುವ ಬೆಳಗಾವಿ ಯೋಧ

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.27): ಸಿಆರ್‌ಪಿಎಫ್‌ ಯೋಧರೊಬ್ಬರಿಗೆ ಕೊರೋನಾವೈರಸ್‌ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಶ್ರೀರಾಮುಲುಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಹೋಮ್‌ ಐಸೋಲೇಶನ್‌ನಲ್ಲಿರುವ ಬೆಳಗಾವಿ ಯೋಧ ಇತ್ತೀಚೆಗೆ ಹೈದರಾಬಾದ್‌ನಿಂದ ಬಂದಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ನೋಡಿ | ಕೊರೋನಾ ಭೀತಿ: ಲಾಕ್‌ಡೌನ್‌ ಗದ್ದಲದಲ್ಲಿ ನಂದಿತಾ ಧರ್ಮಸ್ಥಳದ ದೀಪ..?...

ನೀವೇನ್ ಸ್ಪೆಶಲ್ಲಾ? ರಸ್ತೆ ಮಧ್ಯೆಯೇ ಯುವತಿಯರಿಗೂ ಬಸ್ಕಿ ಹೊಡೆಯುವ ಶಿಕ್ಷೆ!

"

Related Video