ಚೀನಾ ಭಾರತಕ್ಕೆ ಕೊಟ್ಟ ಕೊರೋನಾ ಟೆಸ್ಟಿಂಗ್ ಕಿಟ್ ಅಸಲಿಯಲ್ಲ, ನಕಲಿ! ಇದೆಂಥಾ ಮೋಸ?

ದೇಶದಿಂದ ಕೊರೋನಾ ಮಹಾಮಾರಿಯನ್ನು ತೊಲಗಿಸುದಕ್ಕೆ ಪ್ರಧಾನ ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ. ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ. ಕೊರೋನಾ ತಡೆಗೆ ಇಷ್ಟೇ ಸಾಕಾ ಎಂದರೆ ಖಂಡಿತಾ ಸಾಕಾಗದು. ಪ್ರಧಾನಿ  ಮೋದಿ ಮೈಯೆಲ್ಲಾ ಕಣ್ಣಾಗಿರಬೇಕಾದ ಸಮಯ. ಯಾಕಂದ್ರೆ ಚೀನಾ ನರಿಬುದ್ಧಿ ತೋರಿಸಿದೆ. ಚೀನಾದಿಂದ ಸಪ್ಲೈ ಆಗಿರುವ ಕೊರೋನಾ ಟೆಸ್ಟಿಂಗ್ ಕಿಟ್‌ಗಳು ನಕಲಿ ಎಂದು ತಿಳಿದು ಬಂದಿದೆ. ಚೀನಾ ಬೇಕಂತಲೇ ಮಾಡಿದ ಕುತಂತ್ರವಾ ಇದು? ಏನಿದರ ರಹಸ್ಯ? ಇಲ್ಲಿದೆ ನೋಡಿ!

Share this Video
  • FB
  • Linkdin
  • Whatsapp

ದೇಶದಿಂದ ಕೊರೋನಾ ಮಹಾಮಾರಿಯನ್ನು ತೊಲಗಿಸುದಕ್ಕೆ ಪ್ರಧಾನ ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ. ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ. ಕೊರೋನಾ ತಡೆಗೆ ಇಷ್ಟೇ ಸಾಕಾ ಎಂದರೆ ಖಂಡಿತಾ ಸಾಕಾಗದು. ಪ್ರಧಾನಿ ಮೋದಿ ಮೈಯೆಲ್ಲಾ ಕಣ್ಣಾಗಿರಬೇಕಾದ ಸಮಯ. ಯಾಕಂದ್ರೆ ಚೀನಾ ನರಿಬುದ್ಧಿ ತೋರಿಸಿದೆ. ಚೀನಾದಿಂದ ಸಪ್ಲೈ ಆಗಿರುವ ಕೊರೋನಾ ಟೆಸ್ಟಿಂಗ್ ಕಿಟ್‌ಗಳು ನಕಲಿ ಎಂದು ತಿಳಿದು ಬಂದಿದೆ. ಚೀನಾ ಬೇಕಂತಲೇ ಮಾಡಿದ ಕುತಂತ್ರವಾ ಇದು? ಏನಿದರ ರಹಸ್ಯ? ಇಲ್ಲಿದೆ ನೋಡಿ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಖಾಸಗಿ ಆಸ್ಪತ್ರೆ, ಕ್ಲಿನಿಕ್‌ ಮುಚ್ಚುವಂತಿಲ್ಲ: ಸಚಿವ ಸುಧಾಕರ್‌

Related Video