'ಲೈಗರ್​' ಸಿನಿಮಾ ನಿಮ್ಮ ಜೀವನ ಬದಲಿಸುತ್ತೆ : ವಿಷ್ಣು ರೆಡ್ಡಿ

ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ವಿರುದ್ಧ ತೊಡೆ ತಟ್ಟಿರುವ ವಿಷ್ಣು ರೆಡಿ ಸುಮಾರು 7 ವರ್ಷಗಳಿಂದ ಮಾರ್ಷಿಯಲ್ ಆರ್ಟ್ಸ್‌ ಕಲಿಯುತ್ತಿದ್ದಾರೆ. ಖಡಕ್ ವಿಲನ್ ಆಗಿ ಕಾಣಿಸಿಕೊಂಡಿರುವ ವಿಷ್ಣು ರೆಡಿ ದಯವಿಟ್ಟು ಸಿನಿಮಾ ನೋಡಿ ನಿಮ್ಮ ಜೀವನದಲ್ಲಿ ಏನಾದರೂ ಬದಲಾವಣೆ ಮಾಡಿಕೊಳ್ಳಬೇಕು ಅನಿಸುತ್ತದೆ ಪಾಸಿಟಿವ್ ಮೆಸೇಜ್ ಇದೆ ಯುವಕರಿಗೆ ಮೋಟಿವೇಷನ್ ನೀಡುತ್ತದೆ ಎಂದಿದ್ದಾರೆ. 
 
Share this Video
  • FB
  • Linkdin
  • Whatsapp

ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ವಿರುದ್ಧ ತೊಡೆ ತಟ್ಟಿರುವ ವಿಷ್ಣು ರೆಡಿ ಸುಮಾರು 7 ವರ್ಷಗಳಿಂದ ಮಾರ್ಷಿಯಲ್ ಆರ್ಟ್ಸ್‌ ಕಲಿಯುತ್ತಿದ್ದಾರೆ. ಖಡಕ್ ವಿಲನ್ ಆಗಿ ಕಾಣಿಸಿಕೊಂಡಿರುವ ವಿಷ್ಣು ರೆಡಿ ದಯವಿಟ್ಟು ಸಿನಿಮಾ ನೋಡಿ ನಿಮ್ಮ ಜೀವನದಲ್ಲಿ ಏನಾದರೂ ಬದಲಾವಣೆ ಮಾಡಿಕೊಳ್ಳಬೇಕು ಅನಿಸುತ್ತದೆ ಪಾಸಿಟಿವ್ ಮೆಸೇಜ್ ಇದೆ ಯುವಕರಿಗೆ ಮೋಟಿವೇಷನ್ ನೀಡುತ್ತದೆ ಎಂದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video