Asianet Suvarna News Asianet Suvarna News

ದೇಸಿ ಕ್ವೀನ್ Swapna Choudhary ಕುಣಿತವನ್ನೇ ಮೀರಿಸಿದ ವೃದ್ಧ, ವಿಡಿಯೋ ವೈರಲ್!

Jan 11, 2022, 4:23 PM IST
  • facebook-logo
  • twitter-logo
  • whatsapp-logo

ಹರಿಯಾಣದ ದೇಸಿ ಕ್ವೀನ್ ಸ್ವಪ್ನಾ ಔಧರಿ ಕುಣಿಯುತ್ತಾರೆ ಅಂದ್ರೆ ಜನ ಸಾಗರವೇ ಸೇರಿರುತ್ತದೆ. ಸ್ವಪ್ನಾ ಊರಿಗೆ ಬರ್ತಿದ್ದಾಳೆ ಎಂದು ತಿಳಿದರೆ ಸಾಕು ಪಡ್ಡೆ ಹುಡುಗರು ಕೆಲಸ ಬಿಟ್ಟು ವೇದಿಕೆ ಮುಂದೆ ಬಾಯಿ ಬಿಟ್ಟುಕೊಂಡು ಕುಳಿತಿರುತ್ತಾರೆ. ಹೀಗೆ ವೇದಿಕೆ ಮೇಲೆ ನಿಂತು ಕುಣಿಯುತ್ತಿದ್ದ ಸ್ವಪ್ನಾ ಎದುರು ವೃದ್ಧನೊಬ್ಬ ಡ್ಯಾನ್ಸ್ ಮಾಡಿದ್ದಾನೆ. ಸ್ವಪ್ನಾಗಿಂತ ನೀವೇ ಸೂಪರ್ ಎಂದು ಹೆಣ್ಣು ಮಕ್ಕಳು ಕಾಮೆಂಟ್ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment