ವಿಜಯ್ ದಳಪತಿ 'ಮಾಸ್ಟರ್‌' ಹಾಡಿನಲ್ಲಿ ವಿಜಯ್‌ ಸೇತುಪತಿ; ವಿಡಿಯೋ ವೈರಲ್‌!

ದಿನೇ ದಿನೇ ಕಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ 'ಮಾಸ್ಟರ್‌' ಚಿತ್ರ ಏಪ್ರಿಲ್‌ 9ರಂದು ತೆರೆ ಕಾಣುವ ಸಾಧ್ಯತೆಗಳಿತ್ತು. ಆದರೆ ಕೊರೋನಾ ವೈರಸ್‌ ರಂಪಾಟದಿಂದ ರಿಲೀಸ್‌ ದಿನಾಂಕವನ್ನು ಮುಂದೂಡಲಾಗಿದೆ.
 
Share this Video
  • FB
  • Linkdin
  • Whatsapp

ದಿನೇ ದಿನೇ ಕಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ 'ಮಾಸ್ಟರ್‌' ಚಿತ್ರ ಏಪ್ರಿಲ್‌ 9ರಂದು ತೆರೆ ಕಾಣುವ ಸಾಧ್ಯತೆಗಳಿತ್ತು. ಆದರೆ ಕೊರೋನಾ ವೈರಸ್‌ ರಂಪಾಟದಿಂದ ರಿಲೀಸ್‌ ದಿನಾಂಕವನ್ನು ಮುಂದೂಡಲಾಗಿದೆ.

'ಮಾಸ್ಟರ್‌' ಸಂಭ್ರಮ; ವಿಜಯ್‌ ದಳಪತಿ ಮುತ್ತಿಟ್ಟ ವಿಡಿಯೋ ವೈರಲ್!

ಆದರೆ ದಳಪತಿ- ಸೇತುಪತಿ ಅಭಿಮಾನಿಗಳಿಗೆ ನಿರಾಸೆ ಆಗಬಾರದೆಂದು ಚಿತ್ರ ತಂಡ ಹಾಡೊಂದನ್ನು ಬಿಡುಗಡೆ ಮಾಡಿದೆ.....

ಹೆಚ್ಚಿನ ಸಿನಿಮಾ ವಿಡಿಯೋ ನೋದಲು ಇಲ್ಲಿ ಕ್ಲಿಕಿಸಿ: Suvarna Entertainment 

Related Video