Asianet Suvarna News Asianet Suvarna News

ದುನಿಯಾ ವಿಜಿ ಮಾಡಿದ ತಪ್ಪನ್ನೇ ಮಾಡಿದ ವಿಜಯ್ ಸೇತುಪತಿ; ಕ್ಷಮೆ ಕೇಳಿದ್ದಾರೆ!

ಮಾಸ್ಟರ್ ಸಿನಿಮಾ ಸಕ್ಸ್‌ನಲ್ಲಿ ತೇಲುತ್ತಿರುವ ವಿಜಯ್ ಸೇತುಪತಿ ಈ ವರ್ಷ ಹುಟ್ಟುಹಬ್ಬವನ್ನು ಡಿಫರೆಂಟ್ ಆಗಿ ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷ ಆಚರಣೆಯಲ್ಲಿ ಭಾಗಿಯಾಗುವ ಅಭಿಮಾನಿಗಳು ಹಾಗೂ ಸ್ನೇಹಿತರು ಈ ಸಲ ಕೇಕ್‌ ಕಟ್‌ ಮಾಡಲು ಮಚ್ಚು ಕೊಟ್ಟಿದ್ದಾರೆ. ಅವರ ಮಾತಿಗೆ ಒಪ್ಪಿ ಕೇಕ್ ಕತ್ತರಿಸಿದ ನಂತರ ವಿಜಯ್ ಕ್ಷಮೆ ಕೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories