ಟ್ರೋಲ್ ಆದ್ರೂ ವಿಜಯ್ ದೇವರಕೊಂಡ ಪದೇ ಪದೇ ಚಪ್ಪಲಿ ಧರಿಸೋದು ಯಾಕೆ?
ಅಂಧೇರಿಯಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಲೈಗರ್ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಚಪ್ಪಲಿ ಧರಿಸಿ ಕಾಣಿಸಿಕೊಂಡಿದ್ದಕ್ಕೆ ಟ್ರೋಲ್ ಅಗಿದ್ದರು, ಏನೋ ಗಿಮಿಕ್ ಅಂದುಕೊಂಡು ನೆಟ್ಟಿಗರು ಸುಮ್ಮನಾದರು ಆದರೀಗ ಮತ್ತೆ ಅದೇ ಚಪ್ಪಲಿ ಧರಿಸಿರುವುದಕ್ಕೆ ಏನೋ ಉದ್ದೇಶವಿದೆ ಎನ್ನುತ್ತಿದ್ದಾರೆ. ಅನನ್ಯಾ ಪಾಂಡೆ ಸಖತ್ ಕ್ಲಾಸಿಯಾಗಿ ಮಿಂಚಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment