ಕಾರ್‌ ಮೇಲೆ ನಿಂತು ಪೋಸ್ ಕೊಡ್ಬೇಕಾ; ಪಾಪರಾಜಿಗಳಿಗೆ ತರಾಟೆ ತೆಗೆದುಕೊಂಡ ಉರ್ಫಿ

ಮುಂಬೈನ ಹೋಟೆಲ್‌ವೊಂದರಲ್ಲಿ ಸ್ನೇಹಿತರ ಜೊತೆ ಕಾಣಿಸಿಕೊಂಡ ಉರ್ಫಿ ಜಾವೇದ್‌ ಹಾಟ್‌ ಆಗಿರುವ ನೈಟ್‌ ಸೂಟ್‌ ಧರಿಸಿ ಹೊರ ಬರುತ್ತಿರುವುದು ಪ್ಯಾಪರಾಜಿಗಳ ಕಣ್ಣಿಗೆ ಬಿದಿದ್ದೆ. ಆಗ ದಯವಿಟ್ಟು ದೂರ ನಿಲ್ಲಿ ಯಾಕೆ ಇಷ್ಟು ಹತ್ತಿರ ಬರುತ್ತಿದ್ದೀರಾ ನಿಮಗೆ ನಾನು ಪೋಸ್ ಕೊಡಲು ಕಾರಿನ ಮೇಲೆ ನಿಲ್ಲಬೇಕಾ? ಎಂದು ಕೋಪಗೊಂಡಿದ್ದಾರೆ.

Share this Video
  • FB
  • Linkdin
  • Whatsapp

ಮುಂಬೈನ ಹೋಟೆಲ್‌ವೊಂದರಲ್ಲಿ ಸ್ನೇಹಿತರ ಜೊತೆ ಕಾಣಿಸಿಕೊಂಡ ಉರ್ಫಿ ಜಾವೇದ್‌ ಹಾಟ್‌ ಆಗಿರುವ ನೈಟ್‌ ಸೂಟ್‌ ಧರಿಸಿ ಹೊರ ಬರುತ್ತಿರುವುದು ಪ್ಯಾಪರಾಜಿಗಳ ಕಣ್ಣಿಗೆ ಬಿದಿದ್ದೆ. ಆಗ ದಯವಿಟ್ಟು ದೂರ ನಿಲ್ಲಿ ಯಾಕೆ ಇಷ್ಟು ಹತ್ತಿರ ಬರುತ್ತಿದ್ದೀರಾ ನಿಮಗೆ ನಾನು ಪೋಸ್ ಕೊಡಲು ಕಾರಿನ ಮೇಲೆ ನಿಲ್ಲಬೇಕಾ? ಎಂದು ಕೋಪಗೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video