Katrina-Vicky Wedding: ಬಾಲಿವುಡ್ ಹ್ಯಾಪೆನಿಂಗ್ ಮದುವೆ ಬಗ್ಗೆ ನಿಮಗೆ ತಿಳಿಯದ ಸತ್ಯಗಳಿವು!
ಎಲ್ಲಿ ನೋಡಿದರು ಬಾಲಿವುಡ್ ಸೆಲೆಬ್ರಿಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯದ್ದೇ ಸುದ್ದಿ. ಟೈಟ್ ಸೆಕ್ಯೂರಿಟಿಯಲ್ಲಿ ನಡೆಯುತ್ತಿರುವ ಈ ಮದುವೆ ಬಗ್ಗೆ ದಿನಕ್ಕೊಂದು ಇಂಟ್ರೆಸ್ಟಿಂಗ್ ವಿಚಾರಗಳು ರಿವೀಲ್ ಅಗುತ್ತಿದೆ. ಹೆಲಿಕಾಫ್ಟರ್‌ನಲ್ಲಿ ಮಂಟಪಕ್ಕೆ ಬರುವ ಈ ಜೋಡಿ ಮದುವೆ ನೋಡಲು ಬರುವುದು ಕೇವಲ 120 ಮಂದಿ ಮಾತ್ರವಂತೆ. ಬರುವ ಪ್ರತಿಯೊಬ್ಬರು ಕೂಡ ಡಬಲ್ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿರಬೇಕಂತೆ. ಅಲ್ಲದೆ ಯಾರೂ ಮೊಬೈಲ್ ಫೋನ್ ಬಳಸುವಂತಿಲ್ಲ ಎಂದು ಆರ್ಡರ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment