Asianet Suvarna News Asianet Suvarna News

ಜೂನಿಯರ್‌ NTR ಪವರ್‌ ಪ್ಯಾಕ್‌ ಲುಕ್‌ ರಿವೀಲ್‌!

ತೆಲುಗು ಚಿತ್ರರಂಗದ ವರ್ಸಟೈಲ್ ನಟ ಜೂನಿಯರ್‌ ಎನ್‌ಟಿಆರ್‌ ಹೊಸ ಲುಕ್ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹಲ್ಚಲ್‌ ಎಬ್ಬಿಸುತ್ತಿದೆ. ಕೆಲ ದಿನಗಳಿಂದೆ ಅಭಿಮಾನಿಗಳು ಕೋಮ್ಮರಮ್ ಲುಕ್‌ ನೋಡಬೇಕೆಂದು ಡಿಮ್ಯಾಂಡ್‌ ಮಾಡಿದ್ದರು.

First Published May 21, 2020, 5:08 PM IST | Last Updated May 21, 2020, 5:08 PM IST

ತೆಲುಗು ಚಿತ್ರರಂಗದ ವರ್ಸಟೈಲ್ ನಟ ಜೂನಿಯರ್‌ ಎನ್‌ಟಿಆರ್‌ ಹೊಸ ಲುಕ್ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹಲ್ಚಲ್‌ ಎಬ್ಬಿಸುತ್ತಿದೆ. ಕೆಲ ದಿನಗಳಿಂದೆ ಅಭಿಮಾನಿಗಳು ಕೋಮ್ಮರಮ್ ಲುಕ್‌ ನೋಡಬೇಕೆಂದು ಡಿಮ್ಯಾಂಡ್‌ ಮಾಡಿದ್ದರು.

ಅಲ್ಲು ಅರ್ಜುನ್‌ ಆಯ್ತು, ಈಗ ಜೂ.NTR ಕೈ ಹಿಡಿದ ರಶ್ಮಿಕಾ ಮಂದಣ್ಣ!

ಜೂನಿಯರ್‌ NTR ಲುಕ್‌ ಟ್ರಾನ್ಫಾರ್ಮೇಷನ್‌ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಲು ಕ್ಲಿಕಿಸಿ: Suvarna Entertainment