Prabhas ಜೊತೆಗಿರುವ 9 ವರ್ಷದ ಹಳೆ ಫೋಟೋ ಹಂಚಿಕೊಂಡ ನಟಿ ಅನುಷ್ಕಾ ಶೆಟ್ಟಿ!

ಟಾಲಿವುಡ್ ಬ್ಯೂಟಿ ಆನುಷ್ಕಾ ಶೆಟ್ಟಿ ಮತ್ತು ಬ್ಲಾಕ್ ಬಸ್ಟರ್ ಹಿಟ್ ಮ್ಯಾನ್ ಪ್ರಭಾಸ್ ಪ್ರೀತಿಸುತ್ತಿದ್ದರು. ಈಗ ಬ್ರೇಕಪ್ ಮಾಡಿಕೊಂಡಿದ್ದಾರೆ, ಎಂದು ಹರಿದಾಡುತ್ತಿತ್ತು. ಆದರೆ ಅನುಷ್ಕಾ ಹಂಚಿಕೊಂಡಿರುವ ಫೋಟೋ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಪ್ರಭಾಸ್ ಮತ್ತು ಅನುಷ್ಕಾ ಮಿರ್ಚಿ ಸಿನಿಮಾ ಪ್ರಚಾರದಲ್ಲಿಯೇ ಕ್ಲಿಕ್ ಮಾಡಿರುವ ಫೋಟೋ ಇದು, ಮತ್ತೆ ಶೇರ್ ಮಾಡಲು ಇದರ ಹಿಂದಿರುವ ಕಥೆ ಎನು? 
 
Share this Video
  • FB
  • Linkdin
  • Whatsapp

ಟಾಲಿವುಡ್ ಬ್ಯೂಟಿ ಆನುಷ್ಕಾ ಶೆಟ್ಟಿ ಮತ್ತು ಬ್ಲಾಕ್ ಬಸ್ಟರ್ ಹಿಟ್ ಮ್ಯಾನ್ ಪ್ರಭಾಸ್ ಪ್ರೀತಿಸುತ್ತಿದ್ದರು. ಈಗ ಬ್ರೇಕಪ್ ಮಾಡಿಕೊಂಡಿದ್ದಾರೆ, ಎಂದು ಹರಿದಾಡುತ್ತಿತ್ತು. ಆದರೆ ಅನುಷ್ಕಾ ಹಂಚಿಕೊಂಡಿರುವ ಫೋಟೋ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಪ್ರಭಾಸ್ ಮತ್ತು ಅನುಷ್ಕಾ ಮಿರ್ಚಿ ಸಿನಿಮಾ ಪ್ರಚಾರದಲ್ಲಿಯೇ ಕ್ಲಿಕ್ ಮಾಡಿರುವ ಫೋಟೋ ಇದು, ಮತ್ತೆ ಶೇರ್ ಮಾಡಲು ಇದರ ಹಿಂದಿರುವ ಕಥೆ ಎನು? 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video